ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಷಾ ಪಾತ್ರದಲ್ಲಿ ವಿಕಿ ಕೌಶಲ್: ಫಸ್ಟ್ ಲುಕ್ ವೈರಲ್ 
ಬಾಲಿವುಡ್

ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಷಾ ಪಾತ್ರದಲ್ಲಿ ವಿಕಿ ಕೌಶಲ್: ಫಸ್ಟ್ ಲುಕ್ ವೈರಲ್

ಸಂಜು, ರಾಝಿ, ಉರಿ: ಸರ್ಜಿಕಲ್ ಸ್ಟ್ರೈಕ್ ಚಿತ್ರಗಳಲ್ಲಿ ಪವರ್ ಪ್ಯಾಕ್ಡ್ ನಟನೆ ಮಾಡಿದ್ದ ವಿಕಿ ಕೌಶಲ್, ಈಗ ಸ್ಯಾಮ್ ಚಿತ್ರದಲ್ಲಿ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಅವರ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಸಂಜು, ರಾಝಿ, ಉರಿ: ಸರ್ಜಿಕಲ್ ಸ್ಟ್ರೈಕ್ ಚಿತ್ರಗಳಲ್ಲಿ ಪವರ್ ಪ್ಯಾಕ್ಡ್ ನಟನೆ ಮಾಡಿದ್ದ ವಿಕಿ ಕೌಶಲ್, ಈಗ ಸ್ಯಾಮ್ ಚಿತ್ರದಲ್ಲಿ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಅವರ ಪಾತ್ರದಲ್ಲಿ ನಟಿಸುತ್ತಿದ್ದಾರೆ. 
ಮಾಣಿಕ್ ಷಾ ಅವರ ಪಾತ್ರದಲ್ಲಿರುವ ವಿಕಿ ಕೌಶಲ್ ಫಸ್ಟ್ ಲುಕ್ ಬಿಡುಗಡೆಯಾಗಿದ್ದು,  ಇನ್ಸ್ಟಾಗ್ರಾಮ್ ನಲ್ಲಿ ವಿಕ್ ಕೌಶಲ್ ಫೋಟೊವನ್ನು ಹಂಚಿಕೊಂಡಿದ್ದಾರೆ. 
ರಾಝಿ ಚಿತ್ರದ ನಿರ್ದೇಶಕರಾದ ಮೇಘನಾ ಗುಲ್ಜರ್ ಅವರ ನಿರ್ದೇಶನದಲ್ಲಿ ಸ್ಯಾಮ್ ಚಿತ್ರ ತಯಾರಾಗುತ್ತಿದೆ.
ಮಾಣಿಕ್ ಷಾ ಅವರ ಪಾತ್ರಕ್ಕೆ ತಯಾರಾಗಿರುವ ಫೋಟೊವನ್ನು ಹಂಚಿಕೊಂಡಿರುವ ವಿಕಿ ಕೌಶಲ್, ಈ ನಿರ್ಭೀತ ದೇಶಭಕ್ತನ ಪಯಣವನ್ನು ಹೇಳುವ ಚಿತ್ರದಲ್ಲಿ ನಟನೆ ಮಾಡುತ್ತಿರುವ ಅವಕಾಶ ಸಿಕ್ಕಿರುವುದು ಗೌರವ, ಭಾವನಾತ್ಮಕ ಮತ್ತು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದ್ದಾರೆ. ಮೇಘನಾ ಕೂಡ ವಿಕಿ ಕೌಶಲ್ ನ ಫಸ್ಟ್ ಲುಕ್ ನ್ನು ಹಂಚಿಕೊಂಡಿದ್ದು, ಯೋಧರ ಯೋಧ ಎಂದು ಮಾಣಿಕ್ ಷಾ ಅವರನ್ನು ಸ್ಮರಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಐತಿಹಾಸಿಕ: ಪ.ಬಂಗಾಳದ ನೂತನ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣ ವಚನ ಸ್ವೀಕಾರ, ಹೊಸ ರಾಜಕೀಯ ಯುಗಕ್ಕೆ ಚಾಲನೆ

ಝಲ್ ಮುರಿ, ಸಿಹಿತಿನಿಸು ಮತ್ತು ರವೀಂದ್ರನಾಥ ಟಾಗೋರ್: ಬಿಜೆಪಿ ಬಂಗಾಳ ಪ್ರಮಾಣವಚನ ಸಮಾರಂಭದಲ್ಲಿ ಬಂಗಾಳಿ ಸೊಗಡು

ಆರ್ಥಿಕ ನಷ್ಟದಲ್ಲಿ OMC, ಜನಸಾಮಾನ್ಯರಿಗೆ ಶೀಘ್ರದಲ್ಲೇ ಕಾದಿದೆ ಬಿಗ್ ಶಾಕ್!

ಎಡಪಕ್ಷಗಳ ಬೆಂಬಲ ಸಿಕ್ಕರೂ ಟಿವಿಕೆಗೆ ಸಿಕ್ಕಿಲ್ಲ ಸರ್ಕಾರ ರಚನೆ ಭಾಗ್ಯ, ಮ್ಯಾಜಿಕ್ ಸಂಖ್ಯೆಗೆ 2 ಸ್ಥಾನ ಕೊರತೆ; ಇಂದು ಇಲ್ಲ ವಿಜಯ್ ಪ್ರಮಾಣ ವಚನ-Video

ನೂತನ CDS ಆಗಿ ಲೆ. ಜನರಲ್ ಎನ್ ಎಸ್ ರಾಜಾ ಸುಬ್ರಮಣಿ ನೇಮಕ

SCROLL FOR NEXT