Kangana Ranaut: When you want sex, just have it. Why be obsessed?    
ಬಾಲಿವುಡ್

ಸೆಕ್ಸ್ ಬೇಕೆನಿಸಿದರೆ ಮಾಡಿಬಿಡಿ, ಪೋಷಕರು ಮಕ್ಕಳ ಜವಾಬ್ದಾರಿಯುತ ಸೆಕ್ಸ್ ಗೆ ಪ್ರೋತ್ಸಾಹಿಸಬೇಕು: ಕಂಗನಾ

ಬಾಲಿವುಡ್ ನಟಿ ಕಂಗನಾ ರನೌತ್ ಇಂಡಿಯಾ ಟುಡೆ ಮೈಂಡ್ ರಾಕ್ಸ್ 2019 ರಲ್ಲಿ ಭಾಗವಹಿಸಿ ಮಾತನಾಡಿದ್ದು, ಹುಬ್ಬೇರಿಸುವ ಹೇಳಿಕೆ ನೀಡಿದ್ದಾರೆ. 

ಬಾಲಿವುಡ್ ನಟಿ ಕಂಗನಾ ರನೌತ್ ಇಂಡಿಯಾ ಟುಡೆ ಮೈಂಡ್ ರಾಕ್ಸ್ 2019 ರಲ್ಲಿ ಭಾಗವಹಿಸಿ ಮಾತನಾಡಿದ್ದು, ಹುಬ್ಬೇರಿಸುವ ಹೇಳಿಕೆ ನೀಡಿದ್ದಾರೆ. 

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಕಂಗನಾ, ತಮ್ಮ ಮೊದಲ ಕ್ರಶ್ ಹಾಗೂ ಜೀವನದ ಹಲವು ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ. ಲೈಂಗಿಕತೆಯನ್ನು ನಮ್ಮ ದೇಶದಲ್ಲಿ ಅಪರಾಧವೆಂಬಂತೆ ಪರಿಗಣಿಸಲಾಗುತ್ತದೆ. ಸೆಕ್ಸ್ ಪ್ರತಿಯೊಬ್ಬರ ಜೀವನದಲ್ಲೂ ಮಹತ್ವದ ಸಂಗತಿ, ಸೆಕ್ಸ್ ಬೇಕು ಎನಿಸಿದಲ್ಲಿ ಮಾಡಿಬಿಡಿ, ಅದಕ್ಕಾಗಿ ಕೊರಗುತ್ತಿರಬೇಡಿ ಎಂದು ಹೇಳಿದ್ದಾರೆ. 

ಹಿಂದಿನ ಕಾಲದಲ್ಲೆಲ್ಲಾ ನಿಮಗೆ ನಿರ್ದಿಷ್ಟ ವ್ಯಕ್ತಿಯನ್ನು ವಿವಾಹವಾಗುವಂತೆ ಹೇಳುತ್ತಿದ್ದರು.  ಭಾವನೆಗಳನ್ನು ಆ ವ್ಯಕ್ತಿಯ ಜೊತೆಗೆ ಹಂಚಿಕೊಳ್ಳಬೇಕಾಗುತ್ತಿತ್ತು. ಇತಿಹಾಸದಲ್ಲಿನ ಆಕ್ರಮಣಗಳಿಂದಾಗಿ ಜನರ ಚಿಂತನೆಗಳಲ್ಲಿ ’ಧರ್ಮಗ್ರಂಥಗಳಲ್ಲಿ ಸೆಕ್ಸ್ ನ್ನು ಬಹಿಷ್ಕಾರಿಸಬೇಕೆಂಬುದು ಉಳಿದುಹೋಗಿದೆ. ಮಕ್ಕಳು ಜವಾಬ್ದಾರಿಯುತ ಸೆಕ್ಸ್ ನಲ್ಲಿ ತೊಡಗಿದರೆ ಪೋಷಕರು ಸಂತಸಪಡಬೇಕು, ನಾನು ಲೈಂಗಿಕವಾಗಿ ಸಕ್ರಿಯಳಾಗಿದ್ದೇನೆಂಬುದನ್ನು ತಿಳಿದ ನನ್ನ ಪೋಷಕರು ಅಘಾತಕ್ಕೊಳಗಾಗಿದ್ದರು. ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಪೋಷಕರು ಪ್ರೋತ್ಸಾಹಿಸಬೇಕು ಎಂದು ಕಂಗನಾ ಅಭಿಪ್ರಾಯಪಟ್ಟಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ. ವಿಜಯೇಂದ್ರ

ಯುವ ಜನತೆಯ ಆಕ್ರೋಶ ತಡೆಯಲು ಸಾಧ್ಯವಿಲ್ಲ, ಇಡೀ ದೇಶ ಜಂತರ್ ಮಂತರ್ ಆಗಲಿದೆ: ಪ್ರಕಾಶ್ ರಾಜ್

ಸೆಪ್ಟೆಂಬರ್‌ನಲ್ಲಿ ನಿರೀಕ್ಷೆ ಮೀರಿ ಹೆಚ್ಚಿದ ಭಾರತದ ಸಗಟು ಹಣದುಬ್ಬರ: ಶೇ.11.4ಕ್ಕೆ ಏರಿಕೆ

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!

ಟೀಂ ಇಂಡಿಯಾ ಸೆಲೆಕ್ಷನ್ ಕಮಿಟಿ ಅಧ್ಯಕ್ಷರ ಆಯ್ಕೆ: ಮೇಜರ್ ಟ್ವಿಸ್ಟ್, ರೇಸ್ ನಿಂದ ಪಾರ್ಥಿವ್‌ ಪಟೇಲ್ ಔಟ್? 24 ಟೆಸ್ಟ್‌ ಅನುಭವದ ಮಾಜಿ ಕ್ರಿಕೆಟಿಗನ ಹೆಸರು ಮುಂಚೂಣಿಗೆ!