ಹೆಲ್ಮೆಟ್ ಇಲ್ಲದೇ ಬೈಕ್ ಚಾಲನೆ: ತಾಪ್ಸಿ ಪನ್ನುಗೆ ದಂಡ! 
ಬಾಲಿವುಡ್

ಹೆಲ್ಮೆಟ್ ಇಲ್ಲದೇ ಬೈಕ್ ಚಾಲನೆ: ತಾಪ್ಸಿ ಪನ್ನುಗೆ ದಂಡ! 

ನಟಿ ತಾಪ್ಸಿ ಪನ್ನು ತಮ್ಮ ಮುಂದಿನ ಚಿತ್ರ ರಶ್ಮಿ ರಾಕೆಟ್ ಗಾಗಿ ಚಿತ್ರೀಕರಣ ನಡೆಸುತ್ತಿದ್ದು, ತಾವು ಬೈಕ್ ರೈಡಿಂಗ್ ನಲ್ಲಿರುವ ಚಿತ್ರವನ್ನು ಹಂಚಿಕೊಂಡಿದ್ದರು.

ನಟಿ ತಾಪ್ಸಿ ಪನ್ನು ತಮ್ಮ ಮುಂದಿನ ಚಿತ್ರ ರಶ್ಮಿ ರಾಕೆಟ್ ಗಾಗಿ ಚಿತ್ರೀಕರಣ ನಡೆಸುತ್ತಿದ್ದು, ತಾವು ಬೈಕ್ ರೈಡಿಂಗ್ ನಲ್ಲಿರುವ ಚಿತ್ರವನ್ನು ಹಂಚಿಕೊಂಡಿದ್ದರು.

ಹೆಲ್ಮೆಟ್ ಇಲ್ಲದೇ ಬೈಕ್ ರೈಡಿಂಗ್ ಮಾಡುತ್ತಿದ್ದ ಚಿತ್ರವನ್ನು ಇನ್ಸ್ಟಾಗ್ರಾಮ್ ನಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದ ತಾಪ್ಸಿ ಪನ್ನುಗೆ ದಂಡ ವಿಧಿಸಲಾಗಿದೆ. 

ಹೆಲ್ಮೆಟ್ ಇಲ್ಲದ್ದಕ್ಕಾಗಿ ದಂಡ ವಿಧಿಸುವುದಕ್ಕೂ ಮುನ್ನ ಎಂಬ ಫೋಟೋ ಕ್ಯಾಪ್ಷನ್ ನ್ನು ತಾಪ್ಸಿ ಪನ್ನು ಹಾಕಿದ್ದಾರೆ.

ತಾಪ್ಸಿ ಪನ್ನು ಅವರಿಗೆ ದಂಡ ವಿಧಿಸಿರುವುದಕ್ಕಾಗಿ ಹಲವರು ಹಾಸ್ಯ ಮಾಡಿದ್ದಾರೆ.

ರಶ್ಮಿ ರಾಕೆಟ್ ಎಂಬುದು ರಶ್ಮಿ ಎಂಬ ಹೆಸರಿನ ಹುಡುಗಿ ಸಣ್ಣ ಗ್ರಾಮದಿಂದ ಅಥ್ಲೆಟಿಕ್ ಸ್ಪರ್ಧೆಗಳಿಗೆ ತೆರಳುವ ಕಥೆಯಾಗಿದ್ದು, ಆಕರ್ಶ್ ಖುರಾನ ನಿರ್ದೇಶನ ಹಾಗೂ ರೋನಿ ಸ್ಕ್ರೂವಾಲಾ ಸಹ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರವಾಗಿದೆ. ನೇಹಾ ಆನಂದ್, ಪ್ರಾಂಜಲ್ ಖಾನ್ದಾಡಿಯಾ, 2021 ರಲ್ಲಿ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಹೌದು, ನಾನು ಜೀವಂತವಾಗಿದ್ದೇನೆ': ಅಮೆರಿಕದ ರಾಯಭಾರಿಯೊಂದಿಗಿರುವ ಹೊಸ ವಿಡಿಯೋ ಹಂಚಿಕೊಂಡ ಇಸ್ರೇಲ್ ಪ್ರಧಾನಿ!

UAE ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ಮಾತುಕತೆ: ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆ ಕುರಿತು ಚರ್ಚೆ!

ಬೆಂಗಳೂರು: ಜೀವಂತ ತಂದೆಯನ್ನೇ ಗೋಣಿ ಚೀಲದಲ್ಲಿ ತುಂಬಿ ಕೊರಿಯರ್ ಗೆ ಯತ್ನಿಸಿದ ಮಹಿಳೆ!ಮುಂದೇನಾಯ್ತು? ಈ Video ನೋಡಿ...

ನಿಮ್ಮ ಉದಾಸೀನ ಪ್ರವೃತಿಯಿಂದ ಸರ್ಕಾರಕ್ಕೆ ಮುಜುಗರ: ಸಚಿವರು-ಅಧಿಕಾರಿಗಳ ವಿರುದ್ಧ ಸಿಎಂ ಗರಂ, ಉತ್ತರಿಸುವಂತೆ ಖಡಕ್ ಸೂಚನೆ

ಕಾಬೂಲ್ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ: 'ಇತಿಹಾಸ ಪುನರಾವರ್ತನೆಯಾದರೆ, ಪಾಕ್‌ಗೆ ತುಂಬಾ ಕೆಟ್ಟದ್ದು' ಎಂದ ಮುಂಬೈ ಇಂಡಿಯನ್ಸ್ ಸ್ಪಿನ್ನರ್!

SCROLL FOR NEXT