ಒಂದಲ್ಲ, ಎರಡಲ್ಲ, ಈತ ನಟಿಸಿರುವ ನೀಲಿಚಿತ್ರಗಳ ಸಂಖ್ಯೆ 1300! ರಾಕೋ ಸಿಫ್ರೇಡಿ ಎಂಬ ಇಟಾಲಿಯನ್ ಪೋರ್ನ್‍ಸ್ಟಾರ್ ಈಗ ತನ್ನ ಅನುಭವಗಳನ್ನೇ ಆಧಾರವಾಗಿಟ್ಟುಕೊಂಡು ಪಾಠ ಮಾಡಲು ಹೊರಟಿದ್ದಾನೆ!
ಸದ್ಯದಲ್ಲೇ ಈತ `ಪೋರ್ನ್ ಯುನಿವರ್ಸಿಟಿ' ತೆರೆಯಲು ತಯಾರಿ ಆಗ್ತಿದ್ದಾನೆ. ಇಲ್ಲಿ ಬರುವ ಅಭ್ಯರ್ಥಿಗಳಿಗೇನು ವರುಷಾನುಗಟ್ಟಲೆ ಟ್ರೈನಿಂಗ್ ಕೊಡೋದಿಲ್ಲ ಈತ. ನಿಗದಿಪಡಿಸಿರುವುದು ಎರಡೇ ವಾರದ ಕೋರ್ಸ್‍ಗಳು! ಅಂತಿಮವಾಗಿ ವಿದ್ಯಾರ್ಥಿಗಳಿಗೆ ಕ್ಯಾಮೆರಾ ಸ್ಕ್ರೀನ್ ಟೆಸ್ಟ್ ಕೂಡ ಇರುತ್ತಂತೆ. ಇದರಲ್ಲಿ ಪಾಸಾದರಷ್ಟೇ ಸರ್ಟಿಪಿsಕೇಟ್ ಸಿಗೋದು. 51 ವರುಷದ ಈ ನೀಲಿನಟ ಈ ಯುನಿವರ್ಸಿಟಿಗಾಗಿ 7 ಪುರುಷರು, 14 ಸುಂದರಿಯರನ್ನು ನೇಮಿಸಿಕೊಂಡಾಗಿದೆ.