ಕೇರಾಫ್ ಫ‌ುಟ್‌ಪಾತ್‌ -2 ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ಆಸ್ಕರ್ ಗೆ ಎಂಟ್ರಿ ಕೊಟ್ಟ ಕನ್ನಡದ 'ಕೇರಾಫ್ ಫ‌ುಟ್‌ಪಾತ್‌ -2'

ಮಾಸ್ಟರ್ ಕಿಶನ್‌ ನಿರ್ದೇಶನದ 'ಕೇರಾಫ್ ಫ‌ುಟ್‌ಪಾತ್‌ -2' ಚಿತ್ರ 2016ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಪ್ರವೇಶ ಪಡೆದುಕೊಂಡಿದೆ. ಇದರೊಂದಿಗೆ ಕನ್ನಡದ...

ಬೆಂಗಳೂರು: ಮಾಸ್ಟರ್ ಕಿಶನ್‌ ನಿರ್ದೇಶನದ 'ಕೇರಾಫ್ ಫ‌ುಟ್‌ಪಾತ್‌ -2' ಚಿತ್ರ 2016ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಪ್ರವೇಶ ಪಡೆದುಕೊಂಡಿದೆ. ಇದರೊಂದಿಗೆ ಕನ್ನಡದ ಚಿತ್ರವೊಂದು ಆಸ್ಕರ್‌ಗೆ ಎಂಟ್ರಿ ಪಡೆದುಕೊಂಡಂತಾಗಿದೆ.

ಬಾಲಪರಾಧಿಗಳ ಕುರಿತಾಗಿ ಕಿಶನ್‌ ಈ ಚಿತ್ರವನ್ನು ಮಾಡಿದ್ದು, ಆಸ್ಕರ್‌ನ ಜನರಲ್‌ ಲೆಟರಲ್‌ ಕೆಟಗರಿಯಡಿ "ಕೇರಾಫ್ ಫ‌ುಟ್‌ಪಾತ್‌ -2' ಗೆ ಎಂಟ್ರಿ ಸಿಕ್ಕಿದೆ. ಚಿತ್ರ ಅಕ್ಟೋಬರ್‌ನಲ್ಲಿ ಲಾಸ್‌ ಏಂಜಲೀಸ್‌ನಲ್ಲಿ ಬಿಡುಗಡೆಯಾಗಲಿದೆ. ಆ ನಂತರ ಆಸ್ಕರ್‌ನ ಸದಸ್ಯರಿಗೆ ಚಿತ್ರ ಪ್ರದರ್ಶನ ಕೂಡಾ ನಡೆಯಲಿದೆ. ಅಲ್ಲಿ ನಡೆಯುವ ವೋಟಿಂಗ್‌ ಮೇರೆಗೆ ಚಿತ್ರದ ಮುಂದಿನ ಆಯ್ಕೆಗಳು ನಡೆಯಲಿವೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಕಿಶನ್, ಮೊದಲ ಬಾರಿಗೆ ಕನ್ನಡ ಸಿನಿಮಾವೊಂದು ಆಸ್ಕರ್‌ಗೆ ಎಂಟ್ರಿಕೊಡುತ್ತಿರುವುದು ಸಂತೋಷದ ವಿಚಾರ. ಅಕ್ಟೋಬರ್‌ನಲ್ಲಿ ಲಾಸ್‌ ಏಂಜಲೀಸ್‌ನಲ್ಲಿ ಬಿಡುಗಡೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel