ನಟ-ನಿರ್ದೇಶಕ ಪ್ರಕಾಶ್ ರಾಜ್ 
ಸಿನಿಮಾ ಸುದ್ದಿ

ಪ್ರಕಾಶ್ ರಾಜ್ ಅದ್ಭುತ-ಶಕ್ತಿಯುತ ನಟ: ತಾಪ್ಸೀ ಪನ್ನು

ನಟ ಪ್ರಕಾಶ್ ರಾಜ್ ಅದ್ಭುತ-ಶಕ್ತಿಯುತ ಪ್ರದರ್ಶನ ನೀಡಬಲ್ಲ ನಟ ಎಂದಿದ್ದಾರೆ ಬಹುಭಾಷಾ ತಾರೆ ತಾಪ್ಸೀ ಪನ್ನು. ಈ ಹಿಂದೆ 'ಮಿ ಪರ್ಫೆಕ್ಟ್' ಮತ್ತು 'ವಸ್ತಡು ನಾ ರಾಜು' ಎರಡು ತೆಲುಗು ಸಿನೆಮಾಗಳಲ್ಲಿ

ಮುಂಬೈ: ನಟ-ನಿರ್ದೇಶಕ ಪ್ರಕಾಶ್ ರಾಜ್ ಅದ್ಭುತ-ಶಕ್ತಿಯುತ ಪ್ರದರ್ಶನ ನೀಡಬಲ್ಲ ನಟ ಎಂದಿದ್ದಾರೆ ಬಹುಭಾಷಾ ತಾರೆ ತಾಪ್ಸೀ ಪನ್ನು. ಈ ಹಿಂದೆ 'ಮಿ ಪರ್ಫೆಕ್ಟ್' ಮತ್ತು 'ವಸ್ತಡು ನಾ ರಾಜು' ಎರಡು ತೆಲುಗು ಸಿನೆಮಾಗಳಲ್ಲಿ ಇವರಿಬ್ಬರು ನಟಿಸಿದ್ದರು ಮತ್ತೀಗ ಪ್ರಕಾಶ್ ರಾಜ್ ಚೊಚ್ಚಲ ಬಾರಿಗೆ ನಿರ್ದೇಶಿಸುತ್ತಿರುವ ಹಿಂದಿ ಚಲನಚಿತ್ರದಲ್ಲಿ ತಾಪ್ಸೀ ಕಾಣಿಸಿಕೊಳ್ಳಲಿದ್ದಾರೆ.

ಮಲಯಾಳಮ್ ಸಿನೆಮಾ 'ಸಾಲ್ಟ್ ಅಂಡ್ ಪೆಪ್ಪರ್' ಸಿನೆಮಾದ ಹಿಂದಿ ರಿಮೇಕ್ ಮಾಡುತ್ತಿರುವ ಪ್ರಕಾಶ್ ರಾಜ್ ಇದಕ್ಕಾಗಿ ತಾಪ್ಸೀ, ಅಲಿ ಫಜಲ್, ನಾನಾ ಪಾಟೇಕರ್ ಮತ್ತು ಶ್ರಿಯಾ ಶರಣ್ ಅವರನ್ನು ಆಯ್ಕೆ ಮಾಡಿದ್ದಾರೆ.

"ಪ್ರಕಾಶ್ ಅವರನ್ನು ಬಹಳ ಸಮಯದಿಂದ ಬಲ್ಲೆ. ಅವರು ಅದ್ಭುತ-ಶಕ್ತಿಯುತ ನಟ. ಅವರನ್ನು ಪರದೆಯಿಂದಾಚೆಗೂ ಬಲ್ಲೆ. ಅವರು ಬಹಳ ಸ್ನೇಹಪೂರ್ವ ಮನುಷ್ಯ. ನಾನು ಈ ಸಿನೆಮಾ ಎದುರು ನೋಡುತ್ತಿದ್ದೇನೆ" ಎಂದು ತಾಪ್ಸೀ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT