ನಾಗರಹಾವು ಚಿತ್ರದಲ್ಲಿ ರಮ್ಯಾ 
ಸಿನಿಮಾ ಸುದ್ದಿ

ರಮ್ಯಾ ಅಭಿನಯದ ನಾಗರಹಾವು ನೋಡಲಿದ್ದಾರೆ ಸ್ಟೈಲ್ ಕಿಂಗ್ ರಜನಿಕಾಂತ್

ದಿವಂಗತ ವಿಷ್ಣುವರ್ಧನ್‌ ನಿಧನ ನಂತರ ತ್ರಿಡಿ ಎಫೆಕ್ಟ್‌ ಮೂಲಕ ಮತ್ತೆ ತೆರೆ ಮೇಲೆ ವಿಷ್ಣುರನ್ನು ತೋರಿಸುವ ಪ್ರಯತ್ನ ಮಾಡುತ್ತಿರುವ ನಾಗರ ಹಾವು ಚಿತ್ರವನ್ನು ಸೂಪರ್...

ಬೆಂಗಳೂರು: ದಿವಂಗತ ವಿಷ್ಣುವರ್ಧನ್‌ ನಿಧನ ನಂತರ ತ್ರಿಡಿ ಎಫೆಕ್ಟ್‌ ಮೂಲಕ ಮತ್ತೆ ತೆರೆ ಮೇಲೆ ವಿಷ್ಣುರನ್ನು ತೋರಿಸುವ ಪ್ರಯತ್ನ ಮಾಡುತ್ತಿರುವ ನಾಗರ ಹಾವು ಚಿತ್ರವನ್ನು ಸೂಪರ್ ಸ್ಟಾರ್ ರಜನೀಕಾಂತ್ ವೀಕ್ಷಿಸಲಿದ್ದಾರೆ.

ತನ್ನ ಸ್ನೇಹಿತನನ್ನು ತ್ರಿಡಿ ಎಫೆಕ್ಟ್ ನಲ್ಲಿ ಮತ್ತೆ ತೆರೆ ಮೇಲೆ ನೋಡಲು ರಜನಿ ಚೆನ್ನೈಗೆ ತೆರಳಲಿದ್ದಾರೆ. ರಜನಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಎರಡು ವರ್ಷಗಳ ನಂತರ ನಾಗರಹಾವು ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ರೀ ಎಂಟ್ರಿ ನೀಡಿರುವ ರಮ್ಯಾ ಸಿನಿಮಾದಲ್ಲಿ ನಾಗಕನ್ನಿಕೆಯಾಗಿ ಕಾಣಿಸಲಿದ್ದಾರೆ.

ಇನ್ನೂ ನಾಗರಹಾವು ಚಿತ್ರ ತಮಿಳು, ತೆಲುಗೂ ಹಾಗೂ ಕನ್ನಡದಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ತಮಿಳಿನಲ್ಲಿ ಶಿವನಾಗಮ್ ಮತ್ತು ತೆಲುಗಿನಲ್ಲಿ ನಾಗಭರಣಂ ಎಂಬ ಶೀರ್ಷಿಕೆಯಲ್ಲಿ ನಾಳೆ ಶುಕ್ರವಾರ ಬಿಡುಗಡೆಯಾಗಲಿದೆ.

ವಿಷ್ಣುವರ್ಧನ್ ಅವರನ್ನು ತೆರೆಯ ಮೇಲೆ ಗ್ರಾಫಿಕ್ ನಲ್ಲಿ ತರಲ ಸುಮಾರು 15 ಕೋಟಿ ರು ವೆಚ್ಚ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?