ನಟ ಮಹರ್ಶಾಲ ಅಲಿ 
ಸಿನಿಮಾ ಸುದ್ದಿ

ಮಹರ್ಶಾಲಾ ಅಲಿ ಆಸ್ಕರ್ ಪ್ರಶಸ್ತಿಗೆ ಭಾಜನರಾದ ಮೊದಲ ಮುಸ್ಲಿಂ ನಟ

ಆಸ್ಕರ್ ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಂ ನಟನೋರ್ವ ಪ್ರಶಸ್ತಿ ಪಡೆದಿದ್ದು, ಮೂನ್ ಲೈಟ್ ಚಿತ್ರದಲ್ಲಿನ ಅಮೋಘ ನಟನೆಗಾಗಿ ಮಹರ್ಶಾಲಾ ಅಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನ್ಯೂಯಾರ್ಕ್: ಆಸ್ಕರ್ ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಂ ನಟನೋರ್ವ ಪ್ರಶಸ್ತಿ ಪಡೆದಿದ್ದು, ಮೂನ್ ಲೈಟ್ ಚಿತ್ರದಲ್ಲಿನ ಅಮೋಘ ನಟನೆಗಾಗಿ ಮಹರ್ಶಾಲಾ ಅಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮಿಯಾಮಿ ಸಮುದಾಯದ ಕುರಿತು ಬೆಳಕು ಚೆಲ್ಲುವ "ಮೂನ್ ಲೈಟ್" ಚಿತ್ರದಲ್ಲಿ ಮಹರ್ಶಾಲಾ ಅಲಿ ಅಮೋಘವಾಗಿ ಅಭಿನಯಿಸಿದ್ದರು. ಚಿತ್ರವನ್ನು ಬೆರ್ರಿ ಜೆಂಕಿನ್ಸ್ ನಿರ್ದೇಶಿಸಿದ್ದು, ಚಿತ್ರ 2016ರ ಅಕ್ಟೋಬರ್ 21ರಂದು ತೆರೆ ಕಂಡಿತ್ತು.

ಇನ್ನು ಈ ವಿಭಾಗಲ್ಲಿ ಸಾಕಷ್ಟು ಸ್ಪರ್ಧೆ ಇತ್ತು. ಪ್ರಮುಖವಾಗಿ ಖ್ಯಾತ ನಟರಾದ ಮೈಕಲ್ ಶ್ಯಾನೋನ್ (ನೋಕ್ಟರ್ನಲ್ ಅನಿಮಲ್ಸ್), ಜೆಫ್ ಬ್ರಿಡ್ಜಸ್ (ಹೆಲ್ ಆರ್ ಹೈ ವಾಟರ್), ಲುಕಾಸ್ ಹೆಡ್ಜಸ್ (ಮ್ಯಾಚೆಂಸ್ಟರ್ ಬೈ ದಿ ಸೀ) ಮತ್ತು  ಭಾಫ್ಕಾ ಪ್ರಶಸ್ತಿ ವಿಜೇತ ದೇವ್ ಪಟೇಲ್ (ಲಯನ್) ಅವರು ತೀವ್ರ ಪೈಪೋಟಿ ನೀಡಿದ್ದರು. ಈ ಎಲ್ಲ ಘಟಾನುಘಟಿಗಳನ್ನು ಹಿಂದಿಕ್ಕಿ ಅಲಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT