ಸಂಗೀತ ನಿರ್ದೇಶಕ ಎ ಆರ್ ರಹಮಾನ್ 
ಸಿನಿಮಾ ಸುದ್ದಿ

ಬಹುನಿರೀಕ್ಷಿತ 'ಟೇಕ್ ಇಟ್ ಈಸಿ, ಊರ್ವಶಿ- ೨.೦' ಬಿಡುಗಡೆ ಮಾಡಿದ ಎ ಆರ್ ರಹಮಾನ್

ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರಹಮಾನ್ ಅವರು ಡಿಸೆಂಬರ್ ನಲ್ಲಿ 'ಟೇಕ್ ಇಟ್ ಈಸಿ, ಊರ್ವಶಿ- ೨.೦' ಹಾಡು ಬಿಡುಗಡೆ ಮಾಡಲು, ಅಭಿಮಾನಿಗಳಿಂದ ಸಹಾಯ ಕೋರಿ ಫೇಸ್ಬುಕ್ ಪೋಸ್ಟ್ ಒಂದನ್ನು

ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರಹಮಾನ್ ಅವರು ಡಿಸೆಂಬರ್ ನಲ್ಲಿ 'ಟೇಕ್ ಇಟ್ ಈಸಿ, ಊರ್ವಶಿ- ೨.೦' ಹಾಡು ಬಿಡುಗಡೆ ಮಾಡಲು, ಅಭಿಮಾನಿಗಳಿಂದ ಸಹಾಯ ಕೋರಿ ಫೇಸ್ಬುಕ್ ಪೋಸ್ಟ್ ಒಂದನ್ನು ಬರೆದಿದ್ದರು. ಈಗ ಅದು ಎಂಟಿವಿ ಅನ್ ಪ್ಲಗ್ಗಡ್ ಫೇಸ್ಬುಕ್ ಪುಟದಲ್ಲಿ ಬಿಡುಗಡೆಯಾಗಿದೆ. 
೧೯೯೦ ರ ತಮಿಳು ಸಿನೆಮಾ 'ಕಾದಲಂ' ಮತ್ತು ಹಿಂದಿ ಸಿನೆಮಾ 'ಹಂಸೆ ಹೈ ಮುಕಾಬುಲಾ' ಸಿನೆಮಾದಲ್ಲಿ ಮೂಡಿದ್ದ ಈ ಹಾಡು ದೇಶದಾದ್ಯಂತ ಬಹಳ ಪ್ರಖ್ಯಾತವಾಗಿ ಮನೆಮಾತಾಗಿತ್ತು. ಈಗ ತಮಿಳಿನ ಸಾಹಿತ್ಯದ ಬಹುತೇಕವನ್ನು ಉಳಿಸಿಕೊಂಡು, ಅದೇ ಟ್ಯೂನ್ ನಲ್ಲಿರುವ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯವಾಗಿದೆ. 
ಹಿಲರಿ ಕ್ಲಿಂಟನ್ ಸೋತರೇನು, ಡೊನಾಲ್ಡ್ ಟ್ರಂಪ್ ಗೆದ್ದರೇನು, ೫೦೦/೧೦೦೦ ರೂ ನೋಟು ನಿಷೇಧವಾದರೇನು ಟೇಕ್ ಇಟ್ ಈಸಿ ಎಂಬ ಸಾಹಿತ್ಯವನ್ನು ಕೂಡ ಈ ಹಾಡು ಒಳಗೊಂಡಿದೆ. 
ಈ ಹಾಡನ್ನು ಇಲ್ಲಿ ವೀಕ್ಷಿಸಿ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT