ಸಿನಿಮಾ ಸುದ್ದಿ

ರಣ್ಬೀರ್ ಕಪೂರ್ ಜೊತೆ ಇನ್ಮುಂದೆ ನಟಿಸಲ್ಲ -ಕತ್ರೀನಾ

Shilpa D
ಮುಂಬಯಿ: ಜಗ್ಗಾ ಜಾಸೂಸ್‌' ಪ್ರಮೋಶನ್‌ಗಾಗಿ ಮಾಜಿ ಕಪಲ್‌ಗಳಾದ ರಣಬೀರ್‌ ಕಪೂರ್‌ ಹಾಗೂ ಕತ್ರಿನಾ ಕೈಫ್‌ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಪ್ರಮೋಶನ್‌ಗಾಗಿ ಸ್ನೇಹಿತರಂತೆ ಫೋಸ್‌ ನೀಡುತ್ತಿದ್ದಾರೆ.
ಇನ್ಮುಂದೆ ರಣಬೀರ್‌ ಜೊತೆ ಇತರ ಸಿನಿಮಾಗಳಲ್ಲಿ ನಟಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಕತ್ರಿನಾ, ರಣಬೀರ್‌ ಜೊತೆ ನಟಿಸೋದು ಬಹಳ ಕಷ್ಟ. ಆತನೊಂದಿಗೆ ಇನ್ಮುಂದೆ ನಟಿಸುವುದಿಲ್ಲ ಎಂದಿದ್ದಾರೆ. ಮತ್ತೊಮ್ಮೆ ಈ ರೀತಿಯಾಗುವುದಿಲ್ಲ ಎಂದು ಪತ್ರಿಕೆಯೊಂದರ ಸಂದರ್ಶನದಲ್ಲಿ ಹೇಳಿದ್ದಾರೆ.
ಆದರೆ ರಣಬೀರ್‌ ಮಾತ್ರ ಈ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ರಣಬೀರ್‌-ಕತ್ರಿನಾ ಬ್ರೇಕ್‌ ಅಪ್‌ ಆದ ನಂತರ ಇಬ್ಬರೂ ತಮ್ಮ ತಮ್ಮ ಸಿನಿಮಾಗಳಲ್ಲೇ ಬ್ಯುಸಿಯಾಗಿದ್ದಾರೆ.  
SCROLL FOR NEXT