ಸಿನಿಮಾ ಸುದ್ದಿ

ನಾಲ್ಕು ವರ್ಷಗಳ ನಂತರ ಉಪೇಂದ್ರ ಅಭಿಯನದ 'ಹೋಮ್ ಮಿನಿಸ್ಟರ್' ಬಿರುಸಿನ ಚಿತ್ರೀಕರಣ

Nagaraja AB
ಸುಜಯ್ ಕೆ ಶ್ರೀಹರಿ  ನಿರ್ದೇಶನದ ಉಪೇಂದ್ರ ಅಭಿಯನದ  'ಹೋಮ್ ಮಿನಿಸ್ಟರ್'  ಚಿತ್ರ  ಪ್ರಸ್ತುತ ಪೋಸ್ಟ್ ಪ್ರೋಡಕ್ಷನ್ ಹಂತದಲ್ಲಿದ್ದು, ಚಿತ್ರ ನಿರ್ಮಾಣ ಕಾರ್ಯ ಬಿರುಸಿನಿಂದ ಸಾಗಿದೆ.
ಹೋಮ್ ಮಿನಿಸ್ಟರ್ ಚಿತ್ರಕ್ಕಾಗಿ ನಾಲ್ಕು ವರ್ಷಗಳ ಹಿಂದೆಯೇ  ಉಪೇಂದ್ರ ಅವರನ್ನು ಕೇಳಿಕೊಳ್ಳಲಾಗಿತ್ತು. ಆದರೆ. ಸುಧೀರ್ಘ ವಿಳಂಬದ ನಂತರ  ಉಪೇಂದ್ರ ಮತ್ತೆ ಈ ಚಿತ್ರವನ್ನು ತೆರೆ ಮೇಲೆ ತರುತ್ತಿದ್ದಾರೆ.
ಈ ಚಿತ್ರಕ್ಕಾಗಿ ಇಬ್ಬರು ನಿರ್ದೇಶಕರು, ಶ್ರೀ ಹರಿ ಮತ್ತು ನಿರ್ಮಾಪಕರು, ಪೂರ್ಣ ನಾಯ್ಡು ಕಾದಿದ್ದಾರೆ. ಅವರ ತಾಳ್ಮೆಗೆ ಎಷ್ಟು ಹೇಳಿದ್ದರೂ ಸಾಲದು. ಮೊದಲ  ಕಾಪಿ ನೋಡಿದ ನಂತರ ವಿಶ್ವಾಸ ಬಂದಿದ್ದಾಗಿ ಉಪೇಂದ್ರ ಹೇಳಿದರು.
SCROLL FOR NEXT