ಪುನೀತ್ ರಾಜ್ ಕುಮಾರ್ 
ಸಿನಿಮಾ ಸುದ್ದಿ

'ಸಂಕಷ್ಟಕರ ಗಣಪತಿ' ಚಿತ್ರದ ಆಡಿಯೊ ಬಿಡುಗಡೆ ಮಾಡಲಿರುವ ಪುನೀತ್ ರಾಜ್ ಕುಮಾರ್

ಏಲಿಯನ್ ಹ್ಯಾಂಡ್ ಸಿಂಡ್ರೋಮ್(ಎಎಚ್ಎಸ್) ಕಾಯಿಲೆ ಬಗ್ಗೆ ತೋರಿಸುವ ಸಂಕಷ್ಟ ಕಾರ ಗಣಪತಿ ಸಿನಿಮಾ ಅದರ ....

ಏಲಿಯನ್ ಹ್ಯಾಂಡ್ ಸಿಂಡ್ರೋಮ್(ಎಎಚ್ಎಸ್) ಕಾಯಿಲೆ ಬಗ್ಗೆ ವಿಶೇಷವಾಗಿ ತೋರಿಸುವ ಸಂಕಷ್ಟ ಕಾರ ಗಣಪತಿ ಸಿನಿಮಾದ ಟ್ರೈಲರ್ ಸಾಕಷ್ಟು ಕುತೂಹಲ ಮೂಡಿಸಿದೆ. ಇಂದು ಚಿತ್ರದ ಆಡಿಯೊ ಬಿಡುಗಡೆಯಾಗುತ್ತಿದೆ.

ಪಿಆರ್ ಕೆ ಚಿತ್ರದ ಆಡಿಯೊ ಹಕ್ಕುಗಳನ್ನು ಪಡೆದುಕೊಂಡಿದ್ದು ಪುನೀತ್ ರಾಜ್ ಕುಮಾರ್ ಹಾಗೂ ಗುರುಕಿರಣ್ ಆಲ್ಬಮ್ ನ್ನು ಬಿಡುಗಡೆ ಮಾಡಲಿದ್ದಾರೆ. ರಘು ದೀಕ್ಷಿತ್ ಕೂಡ ಜೊತೆಯಾಗಲಿದ್ದಾರೆ.

ಅರ್ಜುನ್ ಕುಮಾರ್ ಎಸ್ ನಿರ್ದೇಶನದ ಸಂಕಷ್ಟ ಕಾರ ಚಿತ್ರದಲ್ಲಿ ಲಿಖಿತಾ ಶೆಟ್ಟಿ ಮತ್ತು ಶೃತಿ ಇದ್ದಾರೆ.ಸಂಗೀತ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿರುವ ಋತ್ವಿಕ್ ಮುರಳೀಧರ್ 5 ಹಾಡುಗಳನ್ನು ಒದಗಿಸಿದ್ದಾರೆ. ಒಂದೂವರೆ ವರ್ಷ ಹಾಡಿಗೆ ಸಂಗೀತ ಒದಗಿಸಲು ಹಿಡಿದಿದ್ದು 35ರಿಂದ 40 ಸ್ವರಗಳನ್ನು ಅವರು ಈ ಹಾಡುಗಳಲ್ಲಿ ಅಳವಡಿಸಿಕೊಂಡಿದ್ದಾರಂತೆ. 

ಸಂಕಷ್ಟಕ್ಕೆ ಹಲವರು ಬಂಡವಾಳ ಹೂಡಿದ್ದು ಉದಯ್ ಲೀಲಾ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ