ಸೌಂದರ್ಯ ರಜನಿಕಾಂತ್ - ವಿಷಹನ್‌ 
ಸಿನಿಮಾ ಸುದ್ದಿ

ರಜನಿ ಪುತ್ರಿ ಸೌಂದರ್ಯ ಎರಡನೇ ಮದುವೆ ಜನವರಿಯಲ್ಲಿ!

ತಮಿಳು ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ಎರಡನೇ ಪುತ್ರಿ, ನಿರ್ದೇಶಕಿ ಸೌಂದರ್ಯ ಅವರು ಎರಡನೇ ಮದುವೆಯಾಗಲು...

ಚೆನ್ನೈ: ತಮಿಳು ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ಎರಡನೇ ಪುತ್ರಿ, ನಿರ್ದೇಶಕಿ ಸೌಂದರ್ಯ ಅವರು ಎರಡನೇ ಮದುವೆಯಾಗಲು ಸಿದ್ಧತೆ ನಡೆಸಿದ್ದು, ಮುಂದಿನ ವರ್ಷ ಮತ್ತೆ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ.
ವರದಿಗಳ ಪ್ರಕಾರ, ಸೌಂದರ್ಯ ಅವರು ಇತ್ತೀಚಿಗೆ ಉದ್ಯಮಿ ಹಾಗೂ ನಟ ವಿಷಹಾನ್‌ ವನಾಂಗಮುಡಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ವೇಳೆ ಕುಟುಂಬ ಸದಸ್ಯರು ಮಾತ್ರ ಹಾಜರಿದ್ದರು ಎನ್ನಲಾಗಿದೆ.
ವಿಷಹನ್‌ ವನಾಂಗಮುಡಿಗೆ ಇದು ಎರಡನೇ ಮದುವೆಯಾಗಿದ್ದು,  ಮುಂದಿನ ಜನವರಿಯಲ್ಲಿ ಇವರ ವಿವಾಹ ನಡೆಯುವ ಸಾಧ್ಯತೆ ಇದೆ.
ರಜನಿ ಪುತ್ರಿ ಸೌಂದರ್ಯ ಅವರು ಏಳು ವರ್ಷಗಳ ಹಿಂದೆ ಅಶ್ವಿನ್‌ ರಾಮ್ ಕುಮಾರ್‌ ಅವರು ಮದುವೆಯಾಗಿದ್ದರು. 2016ರಲ್ಲಿ ಇಬ್ಬರೂ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇಬ್ಬರು ಪರಸ್ಪರ ಒಪ್ಪಿಕೊಂಡ ಬಳಿಕ ಕಳೆದ ವರ್ಷ ವಿಚ್ಛೇದ ಪಡೆದಿದ್ದರು.
ಸೌಂದರ್ಯ, ಅಶ್ವಿನ್‌ ಅವರ ಐದು ವರ್ಷದ ಮಗು ವೇದ ಕೃಷ್ಣ ಈಗ ಸೌಂದರ್ಯ ಬಳಿಯೇ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?