ಪುನೀತ್ ಮತ್ತು ಪವನ್ ಒಡೆಯರ್ 
ಸಿನಿಮಾ ಸುದ್ದಿ

ಅಂತಿಮ ಹಂತದಲ್ಲಿ 'ನಟ ಸೌರ್ವಭೌಮ' ಶೂಟಿಂಗ್: ಪವನ್ ಒಡೆಯರ್ ಗೆ ನವೆಂಬರ್ 20 ಡೆಡ್ ಲೈನ್

ಪುನೀತ್ ನಟನೆಯ ನಟಸೌರ್ವಭೌಮ ಸಿನಿಮಾ ಶೂಟಿಂಗ್ ಶೀಘ್ರವೇ ಪೂರ್ಣಗೊಳಿಸಿ ನವೆಂಬರ್ 20 ರೊಳಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರಿಗೆ ...

ಬೆಂಗಳೂರು: ಪುನೀತ್ ನಟನೆಯ ನಟಸೌರ್ವಭೌಮ ಸಿನಿಮಾ ಶೂಟಿಂಗ್ ಶೀಘ್ರವೇ ಪೂರ್ಣಗೊಳಿಸಿ ನವೆಂಬರ್ 20 ರೊಳಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರಿಗೆ ಚಿತ್ರದ ಮೊದಲ ಕಾಪಿ ನೀಡುವುದಾಗಿ ನಿರ್ದೇಶಕ ಪವನ್ ಒಡೆಯರ್ ಹೇಳಿದ್ದಾರೆ.
ಕಳೆದ ವಾರ ಮೇಲುಕೋಟೆಯಲ್ಲಿ  ಕ್ಲೈಮ್ಯಾಕ್ಸ್ ಫೈಟಿಂಗ್ ಪೂರ್ಣಗೊಂಡಿದೆ, ಇನ್ನೂ ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ.
ಪರಮೇಶ್ವರನ್, ರಚಿತಾರಾಮ್. ಚಿಕ್ಕಣ್ಣ ಹಾಗೂ ರವಿಶಂಕರ್ ಸೇರಿದಂತೆ ಹಲವು ನಟಿಸಿದ್ದಾರೆ, ಡಿ. ಇಮ್ಮಾನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. 
ಉಳಿದ ಎರಡು ಹಾಡುಗಳ ಶೂಟಿಂಗ್ ಗಾಗಿ ಲೋಕೇಶನ್ ಇನ್ನೂ ಫೈನಲ್ ಆಗಿಲ್ಲ, ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಶೂಟಿಂಗ್ ಫೈನಲ್ ಆಗಿದೆ. ಹಾಡುಗಳ ಶೂಟಿಂಗ್  ಭಾರತ ಮತ್ತು ವಿದೇಶದಲ್ಲಿ ನಡೆಯಲಿದೆ, ಇದೊಂದು ಸಾಹಸ ಪ್ರಧಾನವಾದ ಮನರಂಜನೆಯ ಸಿನಿಮಾವಾಗಿದೆ, ಪವರ್ ಸ್ಟಾರ್ ಮತ್ತು ಪೀಟರ್ ಹೇನ್ ಸ್ಟಂಟ್ಸ್ ಚಿತ್ರದ ಹೈಲೈಟ್ ಆಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT