ಧ್ರುವ ಸರ್ಜಾ 
ಸಿನಿಮಾ ಸುದ್ದಿ

‘ವಿಕ್ಟರಿ 2’ ಚಿತ್ರಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಿನ್ನೆಲೆ ಧ್ವನಿ!

ಭರ್ಜರಿ ಯಶಸ್ಸು ಕಂಡಿದ್ದ ‘ವಿಕ್ಟರಿ’ ಚಿತ್ರದ ಸೀಕ್ವೆಲ್ ಆಗಿ ‘ವಿಕ್ಟರಿ 2’ ಸಿದ್ಧವಾಗಿದೆ. ವಿಕ್ಟರಿ ಮೊದಲ ಭಾಗಕ್ಕೆ ನವರಸ ನಾಯಕ ಜಗ್ಗೇಶ್ ಹಿನ್ನೆಲೆ ಧ್ವನಿ ನೀಡಿದ್ದರೆ, ಅದರ ಮುಂದುವರೆದ ಭಾಗ ವಿಕ್ಟರ್ -2 ಚಿತ್ರಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಿನ್ನೆಲೆ ಧ್ವನಿ ನೀಡಿದ್ದಾರೆ.

ಭರ್ಜರಿ ಯಶಸ್ಸು ಕಂಡಿದ್ದ ‘ವಿಕ್ಟರಿ’ ಚಿತ್ರದ ಸೀಕ್ವೆಲ್ ಆಗಿ ‘ವಿಕ್ಟರಿ 2’ ಸಿದ್ಧವಾಗಿದೆ.  ‘ವಿಕ್ಟರಿ ಮೊದಲ ಭಾಗಕ್ಕೆ ನವರಸ ನಾಯಕ ಜಗ್ಗೇಶ್  ಹಿನ್ನೆಲೆ  ಧ್ವನಿ ನೀಡಿದ್ದರೆ, ಅದರ ಮುಂದುವರೆದ ಭಾಗ ವಿಕ್ಟರ್ -2 ಚಿತ್ರಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಿನ್ನೆಲೆ ಧ್ವನಿ ನೀಡಿದ್ದಾರೆ.

ಬ್ಯಾರಿಟೋನ್ ಧ್ವನಿ ಮೂಲಕ ಯುವ ಜನಾಂಗದ ಐಕಾನ್ ಆಗಿ  ಧ್ರುವ ಸರ್ಜಾ ಹೆಸರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭರ್ಜರಿ ನಾಯಕನ ಧ್ವನಿಯನ್ನು  ವಿಕ್ಟರ್ -2 ಚಿತ್ರಕ್ಕೆ ಬಳಸಿಕೊಳ್ಳಲಾಗಿದೆ.

ಈ ಚಿತ್ರದ ಪ್ರಮುಖ ಸನ್ನಿವೇಶಗಳನ್ನು ಪ್ರೇಕ್ಷಕರು ಧ್ರುವ ಧ್ವನಿಯ ಮೂಲಕ ಸವಿಯಲಿದ್ದಾರೆ. ಅಂದರೆ, ಪಾತ್ರಗಳ ಪರಿಚಯ, ದೃಶ್ಯಗಳ ಹಿನ್ನೆಲೆ ಮುಂತಾದವನ್ನು ಧ್ರುವ ವಿವರಿಸಲಿದ್ದಾರಂತೆ.

ಶರಣ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ತರುಣ್ ಸುಧೀರ್  ಹಾಗೂ ತರುಣ್ ಶಿವಪ್ಪ ನಿರ್ಮಾಪಕರಾಗಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸುತ್ತಿದ್ದು, ಧ್ರುವ ಸರ್ಜಾ ಕೂಡಾ ಚಿತ್ರದ ಭಾಗವಾಗಿದ್ದಾರೆ.

ಬಿ-ಟೌನ್ ಹಿರೋಹಿನ್ ಅಸ್ಮಿತಾ ಸೂದ್,  ಅಪೂರ್ವ ಮತ್ತಿತರ ತಾರಾಗಣವಿರುವ ಈ  ಚಿತ್ರವನ್ನು ಹರಿ ಸಂತೋಷ್ ನಿರ್ದೇಶಿಸಿದ್ದು,   ನವೆಂಬರ್ 1 ರಂದು ಬಿಡುಗಡೆಗೊಳ್ಳಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test Day 3: ಫಾಲೋ ಆನ್ ಭೀತಿಯಲ್ಲಿ ಲಂಕಾಪಡೆ, ಮಳೆಯಿಂದಾಗಿ 3ನೇ ದಿನದಾಟ ಮೊಟಕು!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!