ರಿಶಿ 
ಸಿನಿಮಾ ಸುದ್ದಿ

ನಿರ್ದೇಶಕ ಲಿಂಗದೇವರು ಮುಂದಿನ ಚಿತ್ರ 'ದಾರಿ ತಪ್ಪಿಸು ದೇವರೆ'!

ನಾನು ಅವನಲ್ಲ ಅವಳು ವಿಭಿನ್ನ ಚಿತ್ರವನ್ನು ನಿರ್ದೇಶಿಸಿದ್ದ ಬಿಎಸ್ ಲಿಂಗದೇವರು ಅವರು ದಾರಿ ತಪ್ಪಿಸು ದೇವರೆ ಚಿತ್ರವನ್ನು ಕೈಗೆತ್ತಿಕೊಂಡಿದ್ದು ಚಿತ್ರದಲ್ಲಿ ನಾಯಕನಾಗಿ ರಿಶಿ ಅಭಿನಯಿಸುವ ಸಾಧ್ಯತೆ ಇದೆ...

ನಾನು ಅವನಲ್ಲ ಅವಳು ವಿಭಿನ್ನ ಚಿತ್ರವನ್ನು ನಿರ್ದೇಶಿಸಿದ್ದ ಬಿಎಸ್ ಲಿಂಗದೇವರು ಅವರು 'ದಾರಿ ತಪ್ಪಿಸು ದೇವರೆ' ಚಿತ್ರವನ್ನು ಕೈಗೆತ್ತಿಕೊಂಡಿದ್ದು ಚಿತ್ರದಲ್ಲಿ ನಾಯಕನಾಗಿ ರಿಶಿ ಅಭಿನಯಿಸುವ ಸಾಧ್ಯತೆ ಇದೆ. 
ಮೌನಿ ಮತ್ತು ಕಾದ ಬೆಳದಿಂಗಳು ಚಿತ್ರಗಳನ್ನು ನಿರ್ದೇಶಿಸಿದ್ದ ಬಿಎಸ್ ಲಿಂಗದೇವರು ಅವರು ಇದೀಗ ದಾರಿ ತಪ್ಪಿಸು ದೇವರೆ ಚಿತ್ರದ ಸ್ಕ್ರಿಪ್ಟ್ ನಲ್ಲಿ ಬ್ಯುಸಿಯಾಗಿದ್ದು ನವೆಂಬರ್ ಚಿತ್ರ ಸೆಟ್ಟೇರಲಿದೆ. 
ಚಿತ್ರಕಥೆ ನಂತರ ನನಗೆ ಅಪರೇಷನ್ ಅಲಮೇಲಮ್ಮ ಚಿತ್ರದ ನಟ ರಿಶಿ ಈ ಪಾತ್ರಕ್ಕೆ ಸೂಕ್ತ ಆಯ್ಕೆ ಅನಿಸಿತು. ಅದೇ ರೀತಿ ಅವರ ಜೊತೆ ಮಾತುಕತೆ ನಡೆಸಿದ್ದೇನೆ ಆದರೆ ಇನ್ನು ಅಗ್ರಿಮೆಂಟ್ ಮಾಡಿಲ್ಲ ಎಂದು ಲಿಂಗದೇವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC Gyanesh Kumar ಕೇರಳಂ ಸಂಕಷ್ಟ: 2006 ರ ಕೇಸ್ ತನಿಖೆಗೆ ಆದೇಶ!

ಕುಸಿದ ಅಮೆರಿಕ; ಬದಲಾಗ್ತಿದೆ ವಿಶ್ವದ ದೊಡ್ಡಣ್ಣನ ಸ್ಥಾನ: ಇನ್ನು ಮುಂದೆ EMPs ಪ್ರಬಲ- EAM Jaishankar

'ನನಗೆ ಆಗ 20 ವರ್ಷ': ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ - ನಟಿ ಸ್ವರಾ ಭಾಸ್ಕರ್

ನನಗೆ ಸಾವಿನ ಭಯವಿರಲಿಲ್ಲ: ವಿಮಾನವನ್ನು ಪತನಗೊಳಿಸುವುದೇ ಉದ್ದೇಶವಾಗಿತ್ತು! ತನಿಖಾಧಿಕಾರಿಗಳ ಮುಂದೆ ಸತ್ಯ ಕಕ್ಕಿದ ಸಹ-ಪೈಲಟ್ ಹಮ್ಮಾಮಿ

SIR Row: ನೋಟಿಸ್ ನೀಡದೆ, ವಿಚಾರಣೆಯಿಲ್ಲದೆ ಮತದಾರರ ಹೆಸರು ತೆಗೆದುಹಾಕುವಂತಿಲ್ಲ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್!