ಶೃತಿ ಹರಿಹರನ್ 
ಸಿನಿಮಾ ಸುದ್ದಿ

'ದಾರಿ ತಪ್ಪಿಸು ದೇವರೇ' ಸಿನಿಮಾದಲ್ಲಿ ಶೃತಿ ಹರಿಹರನ್!

ಬಿ.ಎಸ್ ಲಿಂಗದೇವರು ನಿರ್ದೇಶನದ ದಾರಿ ತಪ್ಪಿಸು ದೇವರೇ ಸಿನಿಮಾದಲ್ಲಿ ಶೃತಿ ಹರಿಹರನ್ ಪ್ರಧಾನ ಪಾತ್ರದಲ್ಲಿ ನಟಿಸಲಿದ್ದಾರೆ. ..

ಬೆಂಗಳೂರು: ಬಿ.ಎಸ್ ಲಿಂಗದೇವರು ನಿರ್ದೇಶನದ ದಾರಿ ತಪ್ಪಿಸು ದೇವರೇ  ಸಿನಿಮಾದಲ್ಲಿ ಶೃತಿ ಹರಿಹರನ್  ಪ್ರಧಾನ ಪಾತ್ರದಲ್ಲಿ ನಟಿಸಲಿದ್ದಾರೆ. 
ಈ ಸಂಬಂಧ ಶೃತಿ ಹರಿಹರನ್ ಜೊತೆ  ಮಾತನಾಡಿರುವ ಲಿಂಗದೇವರು, ಆಕೆಯ ಅಂಬಿ ನಿಂಗ್ ವಯಸ್ಸಾಯ್ತೋ  ರಿಲೀಸ್ ಗಾಗಿ ಕಾಯುತ್ತಿದ್ದಾರೆ,
ಮನ್ಸೋರೆಯ ನಾತಿ ಚರಾಮಿ ಹಾಗೂ ಮಂಜು ಸ್ವರಾಜ್ ನಿರ್ದೇಶನದ ಸಿನಿಮಾಗಳು ಪೂರ್ಣಗೊಂಡ ನಂತರ ತಮ್ಮ ಸಿನಿಮಾದಲ್ಲಿ ನಟಿಸುವುದಾಗಿ ಶೃತಿ ಹೇಳಿದ್ದಾಗಿ ಲಿಂಗದೇವರು ತಿಳಿಸಿದ್ದಾರೆ,
ನವೆಂಬರ್ ನಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದ್ದು, ಅನೂಪ್ ಸಿಳೀನ್  ಸಂಗೀತ ನೀಡಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC Gyanesh Kumar ಕೇರಳಂ ಸಂಕಷ್ಟ: 2006 ರ ಕೇಸ್ ತನಿಖೆಗೆ ಆದೇಶ!

ಕುಸಿದ ಅಮೆರಿಕ; ಬದಲಾಗ್ತಿದೆ ವಿಶ್ವದ ದೊಡ್ಡಣ್ಣನ ಸ್ಥಾನ: ಇನ್ನು ಮುಂದೆ EMPs ಪ್ರಬಲ- EAM Jaishankar

'ನನಗೆ ಆಗ 20 ವರ್ಷ': ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ - ನಟಿ ಸ್ವರಾ ಭಾಸ್ಕರ್

ನನಗೆ ಸಾವಿನ ಭಯವಿರಲಿಲ್ಲ: ವಿಮಾನವನ್ನು ಪತನಗೊಳಿಸುವುದೇ ಉದ್ದೇಶವಾಗಿತ್ತು! ತನಿಖಾಧಿಕಾರಿಗಳ ಮುಂದೆ ಸತ್ಯ ಕಕ್ಕಿದ ಸಹ-ಪೈಲಟ್ ಹಮ್ಮಾಮಿ

SIR Row: ನೋಟಿಸ್ ನೀಡದೆ, ವಿಚಾರಣೆಯಿಲ್ಲದೆ ಮತದಾರರ ಹೆಸರು ತೆಗೆದುಹಾಕುವಂತಿಲ್ಲ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್!