ಸಿನಿಮಾ ಸುದ್ದಿ

ನಟಿ ರಮ್ಯಾಗೆ ಕೂಡಿ ಬಂದ ಕಂಕಣ ಭಾಗ್ಯ!?: ವರ ಯಾರು ಗೊತ್ತೇ?

Srinivas Rao BV

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ರಮ್ಯಾಗೆ ಕಂಕಣ ಭಾಗ್ಯ ಕೂಡಿ ಬಂದಿದೆ. 

ಸುದ್ದಿ ವಾಹಿನಿಯೊಂದರ ವರದಿಯ ಪ್ರಕಾರ ನಟಿ ರಮ್ಯಾ ವಿವಾಹ ನಿಶ್ಚಯವಾಗಿದ್ದು, ವಿದೇಶಿ ಹುಡುಗನನ್ನು ವರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಪೋರ್ಚುಗಲ್ ಗೆಳೆಯ ರಾಫೆಲ್ ಜೊತೆ ರಮ್ಯಾ ವಿವಾಹ ಶೀಘ್ರವೇ ನಡೆಯಲಿದೆ. ರಮ್ಯ ಇತ್ತೀಚಿನ ದಿನಗಳಲ್ಲಿ ಸಕ್ರಿಯ ರಾಜಕಾರಣದಿಂದಲೂ ಅಂತರ ಕಾಯ್ದುಕೊಂಡಿದ್ದರು.  

SCROLL FOR NEXT