ಸಿನಿಮಾ ಸುದ್ದಿ

ವೈರಲ್ ಆಗುತ್ತಿದೆ ನಟಿಯ ಬ್ಯಾಕ್ ಲೆಸ್ ಫೋಟೋ, ಪೂರಿ ಜಗನ್ನಾಥ್ ಚಿತ್ರದಲ್ಲಿ ನಟಿ ಖುಲ್ಲಂ ಖುಲ್ಲ!

Vishwanath S

ಟಾಲಿವುಡ್ ಸ್ಟಾರ್ ನಿರ್ದೇಶಕ ಪೂರಿ ಜಗನ್ನಾಥ್ ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದು ಚಿತ್ರದಲ್ಲಿನ ನಟಿಯ ಬ್ಯಾಕ್ ಲೆಸ್ ಫೋಟೋ ಇದೀಗ ವೈರಲ್ ಆಗಿದೆ.

ಡಬ್ ಸ್ಮ್ಯಾಶ್ ಕಲಾವಿದೆ ದೆಹಲಿ ಮೂಲದ ಕೆತಿಕಾ ಶರ್ಮಾ ತೆಲುಗಿನ ರೊಮ್ಯಾಂಟಿಕ್ ಚಿತ್ರದಲ್ಲಿ ನಟಿಸುತ್ತಿದ್ದು ಬ್ಯಾಕ್ ಲೆಸ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಆಕಾಶ್ ಪುರಿ ಚಿತ್ರದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಫೋಟೋ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಚರ್ಚೆಯಾಗುತ್ತಿದೆ. 

SCROLL FOR NEXT