ಸಿನಿಮಾ ಸುದ್ದಿ

'ಬಾಹುಬಲಿ'ಗೆ ಜನ್ಮದಿನದ ಸಂಭ್ರಮ: ಟ್ವಿಟರ್ ನಲ್ಲಿ 'ಸಾಹೋ'ಗೆ ಶುಭಾಶಯಗಳ ಸುರಿಮಳೆ! 

Srinivas Rao BV

ಭಾರತೀಯ ಚಿತ್ರರಂಗದ ಬಾಹುಬಲಿ, ನಟ ಪ್ರಭಾಸ್ ಗೆ ಇಂದು ಜನ್ಮದಿನದ ಸಂಭ್ರಮ. 41 ನೇ ವಸಂತಕ್ಕೆ ಕಾಲಿಟ್ಟಿರುವ ನೆಚ್ಚಿನ ನಟನಿಗೆ ಅಭಿಮಾನಿಗಳೌ ಟ್ವಿಟರ್ ನಲ್ಲಿ ಜನ್ಮದಿನದ ಶುಭಾಶಯ ಕೋರಿದ್ದಾರೆ.

ಹ್ಯಾಪಿ ಬರ್ಥ್ ಡೇ ಪ್ರಭಾಸ್ ಎಂಬ ಹ್ಯಾಶ್ ಟ್ಯಾಗ್ ಮೂಲಕ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭಾಶಯ ಕೋರುತ್ತಿದ್ದಾರೆ.

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಜೊತೆಗೆ ಪ್ರಭಾಸ್ ಸಾಹೋ ಚಿತ್ರದಲ್ಲಿ ನಟಿಸಿದ್ದರು. 
 

SCROLL FOR NEXT