ಸಿನಿಮಾ ಸುದ್ದಿ

ಆ್ಯಕ್ಷನ್ ಚಿತ್ರದಲ್ಲಿ ಬಿಕಿನಿಯಲ್ಲಿ ತಮನ್ನಾ ಎಂದು ಬೆಸ್ತುಬಿದ್ದ ಅಭಿಮಾನಿಗಳು, ವಿಡಿಯೋ ವೈರಲ್!

Vishwanath S

ಸ್ಯಾಂಡಲ್ವುಡ್ ನ ಬ್ಲಾಕ್ ಬಸ್ಟರ್ ಕೆಜಿಎಫ್ ಚಿತ್ರದಲ್ಲಿ 'ಜೋಕೆ ನಾನು ಬಳ್ಳಿಯ ಮಿಂಚು' ಎಂದು ಕುಣಿದಿದ್ದ ಟಾಲಿವುಡ್ ನಟಿ ತಮನ್ನಾ ಭಾಟಿಯಾ ಸದ್ಯ ವಿಶಾಲ್ ಜೊತೆ ಆ್ಯಕ್ಷನ್ ಚಿತ್ರದಲ್ಲಿ ನಟಿಸಿದ್ದಾರೆ. 

ಆ್ಯಕ್ಷನ್ ಚಿತ್ರದ ಟ್ರೈಲರ್ ಸದ್ಯ ಬಿಡುಗಡೆಯಾಗಿದ್ದು ಬಿಕಿನಿಯಲ್ಲಿ ತಮನ್ನಾ ಭಾಟಿಯಾ ಕಾಣಿಸಿಕೊಂಡಿದ್ದಾರೆ ಎಂದು ಅಭಿಮಾನಿಗಳು ಮುಗಿಬಿದ್ದು ನೋಡಿದ್ದಾರೆ. ಆದರೆ ಅಸಲಿಗೆ ಅದು ತಮನ್ನಾ ಅಲ್ಲ ಆಕಾಂಕ್ಷಾ ಪುರಿ ಎಂದು ತಿಳಿದು ಬೆಸ್ತು ಬಿದ್ದಿದ್ದಾರೆ.  

ಚಿತ್ರದಲ್ಲಿ ವಿಶಾಲ್, ಹಿಪ್ಪೋಪ್ ತಮಿಝಾ ಮತ್ತು ಆಕಾಂಕ್ಷ ಭಾಟಿಯಾ ನಟಿಸಿದ್ದು ಚಿತ್ರವನ್ನು ಸುಂದರ್ ಸಿ ನಿರ್ದೇಶಿಸಿದ್ದಾರೆ. 

SCROLL FOR NEXT