ಎಂ.ಕೆ ಅರ್ಜುನನ್ 
ಸಿನಿಮಾ ಸುದ್ದಿ

ಮಲಯಾಳಂ ಹಿರಿಯ ಸಂಗೀತ ನಿರ್ದೇಶಕ ಎಂ.ಕೆ ಅರ್ಜುನನ್ ಇನ್ನಿಲ್ಲ

ಕೊಚ್ಚಿ:  ಮಲಯಾಳಂ ನ ಪ್ರಸಿದ್ಧ ಸಂಗೀತ ನಿರ್ದೇಶಕ ಎಂ.ಕೆ ಅರ್ಜುನನ್ ವಿಧಿವಶರಾಗಿದ್ದಾರೆ. 85 ವರ್ಷದ ಅರ್ಜುನನ್ 200 ಸಿನಿಮಾಗಳ 700 ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.

1936 ರಲ್ಲಿ ಜನಿಸಿದ್ದ ಅರ್ಜುನನ್ ತಮ್ಮ ತಾಯಿಯಿಂದ ಸಂಗೀತ ಕಲಿತಿದ್ದರು,  ಅರ್ಜುನನ್ 6 ತಿಂಗಳ ಮಗುವಾಗಿದ್ದಾಗ ಅವರ ತಂದೆ ನಿಧನರಾಗಿದ್ದರು,

ಮೊದಲಿಗೆ ಸಣ್ಣ ಮಟ್ಟದ ಸಂಗೀತ  ಆರಂಭಿಸಿದ ಅವಿ ಕಡಿಮೆ ಸಮಯದಲ್ಲೇ ಸಹಾಯಕ ಸಂಗಿತ ನಿರ್ದೇಶಕರಾದರು. ಸುಮಾರು 300 ನಾಟಕಗಳ 800 ರಂಗ ಗೀತೆಗಳಿಗೆ ಸಂಗೀತ ನೀಡಿದ್ದಾರೆ. ಪ್ರತಿಭಾನ್ವಿತರಾಗಿದ್ದ ಇವರಿಗೆ ಅನೇಕ ಪ್ರಶಸ್ತಿ ಗೌರವ  ಪುರಸ್ಕಾರಗಳು  ಸಂದಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ ಭಯಗೊಂಡಿದ್ದು ನಮ್ಮ ಹೋರಾಟದಲ್ಲಿ ಅರ್ಧ ಗೆದ್ದಿದ್ದೇವೆ, CEC ರಾಜೀನಾಮೆ ನೀಡುವವರೆಗೆ ಹಿಂಜರಿಯುವುದಿಲ್ಲ': ಇಂದು CJP ಪ್ರತಿಭಟನೆ ಮುಂದುವರಿಕೆ

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!

ಬರದಿಂದ ರೈತರು ಕಂಗಾಲಾಗಿದ್ದರೂ ಸಿಎಂ ಡಿಕೆಶಿಗೆ ಮಾತ್ರ ಸ್ಟಿಂಗ್ ಆಪರೇಷನ್'ನದ್ದೇ ಚಿಂತೆ: HDK ವ್ಯಂಗ್ಯ