ಶ್ರೀಕಾರ್ ಪ್ರಸಾದ್ 
ಸಿನಿಮಾ ಸುದ್ದಿ

 ಲಿಮ್ಕಾ ದಾಖಲೆ ಪುಸ್ತಕ ಸೇರಿದ ಚಿತ್ರ ಸಂಕಲನಕಾರ ಶ್ರೀಕಾರ್ ಪ್ರಸಾದ್

ಹಲವು ಭಾಷೆಗಳಲ್ಲಿ ಸಿನಿಮಾ ಸಂಕಲನ ಮಾಡುವ ಮೂಲಕ ಹಿರಿಯ ಸಂಕಲನಕಾರ ಶ್ರೀಕಾರ್ ಪ್ರಸಾದ್ ಲಿಮ್ಕಾ ದಾಖಲೆ ಪುಸ್ತಕ ಸೇರ್ಪಡೆಯಾಗಿದ್ದಾರೆ.

ಬೆಂಗಳೂರು:  ಹಲವು ಭಾಷೆಗಳಲ್ಲಿ ಸಿನಿಮಾ ಸಂಕಲನ ಮಾಡುವ ಮೂಲಕ ಹಿರಿಯ ಸಂಕಲನಕಾರ ಶ್ರೀಕಾರ್ ಪ್ರಸಾದ್ ಲಿಮ್ಕಾ ದಾಖಲೆ ಪುಸ್ತಕ ಸೇರ್ಪಡೆಯಾಗಿದ್ದಾರೆ.

ತಮಿಳು, ಇಂಗ್ಲೀಷ್, ಹಿಂದಿ, ತೆಲುಗು, ಮಲಯಾಳಂ, ಕನ್ನಡ, ಒಡಿಯಾ, ಬೆಂಗಾಲಿ, ಅಸ್ಸಾಮಿ, ಪಂಜಾಬಿ, ನೇಪಾಳಿ, ಮರಾಠಿ, ಸಿಂಹಳೀಯ, ಕರ್ಬಿ, ಮಿಸ್ಸಿಂಗ್, ಬೊಡೊ ಮತ್ತು ಪಂಗ್ ಚೆನ್ ಪಾ ಸೇರಿದಂತೆ ಸುಮಾರು 17 ಭಾಷೆಗಳಲ್ಲಿ ಸಿನಿಮಾ ಸಂಕಲನ ಮಾಡಿದ್ದಾರೆ.

ಲಿಮ್ಕಾ ದಾಖಲೆ ಪುಸ್ತಕದಲ್ಲಿ ಸೇರ್ಪಡೆಯಾಗಿರುವ ಬಗ್ಗೆ ಬಂದಿರುವ ಸ್ವೀಕೃತಿ ಪ್ರಮಾಣ ಪತ್ರವನ್ನು ಟ್ವೀಟರ್ ನಲ್ಲಿ ಶ್ರೀಕಾರ್ ಪ್ರಸಾದ್ ಶೇರ್ ಮಾಡಿದ್ದಾರೆ. 

ದೇಶದ ಅತ್ಯುತ್ತಮ ಸಂಕಲನಕಾರಲ್ಲಿ ಒಬ್ಬರಾಗಿರುವ ಶ್ರೀಕಾರ್ ಪ್ರಸಾದ್ ಅವರಿಗೆ ವಿಶೇಷ ಜ್ಯೂರಿ ಪ್ರಶಸ್ತಿ ಸೇರಿದಂತೆ 8 ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ದರ್ಬಾರ್, ಸೈ ರಾ ನರಸಿಂಹ ರೆಡ್ಡಿ, ಸಾಹೋ, ಸೂಪರ್ 30 ಮತ್ತಿತರ ಬಿಗ್ ಬಜೆಟ್ ಸಿನಿಮಾಗಳಲ್ಲಿ ಸಂಕಲನ ಮಾಡಿರುವ ಶ್ರೀಕಾರ್ ಪ್ರಸಾದ್, ಮುಂದೆ ಬರಲಿರುವ  ಇಂಡಿಯನ್ 2, ಆರ್ ಆರ್ ಆರ್ ನಂತರ ಚಿತ್ರಗಳಲ್ಲೂ ತಮ್ಮ ಕೈ ಚಳಕ ಪ್ರದರ್ಶಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel