ಕಾರ್ತಿಕ್ ಜಯರಾಮ್-ಅಪರ್ಣಾ ಸಮಂತ 
ಸಿನಿಮಾ ಸುದ್ದಿ

ಫ್ಯಾಷನ್ ಡಿಸೈನರ್ ಅಪರ್ಣಾ ಸಮಂತ ಜೊತೆ ಡೇಟಿಂಗ್ ದೃಢಪಡಿಸಿದ ಕಿರುತೆರೆ ನಟ ಕಾರ್ತಿಕ್ ಜಯರಾಮ್

ಕನ್ನಡ ಮತ್ತು ಹಿಂದಿ ಕಿರುತೆರೆಯ ಖ್ಯಾತ ನಟ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಕಾರ್ತಿಕ್ ಜಯರಾಮ್ ಅವರು ಫ್ಯಾಶನ್ ಡಿಸೈನರ್ ಅಪರ್ಣಾ ಸಮಂತ ಅವರ ಜೊತೆ ರಿಲೇಶನ್ ಷಿಪ್ ನಲ್ಲಿ ಇದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿದ್ದರೂ ಜೋಡಿ ಅದನ್ನು ನಿರಾಕರಿಸುತ್ತಲೇ ಇದ್ದರು. 

ಕನ್ನಡ ಮತ್ತು ಹಿಂದಿ ಕಿರುತೆರೆಯ ಖ್ಯಾತ ನಟ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಕಾರ್ತಿಕ್ ಜಯರಾಮ್ ಅವರು ಫ್ಯಾಶನ್ ಡಿಸೈನರ್ ಅಪರ್ಣಾ ಸಮಂತ ಅವರ ಜೊತೆ ರಿಲೇಶನ್ ಷಿಪ್ ನಲ್ಲಿ ಇದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿದ್ದರೂ ಜೋಡಿ ಅದನ್ನು ನಿರಾಕರಿಸುತ್ತಲೇ ಇದ್ದರು. 

ಇದೀಗ ಮೊನ್ನೆ ಮೇ 1ರಂದು ಕಾರ್ತಿಕ್ ಜಯರಾಮ್ ಅವರ ಜನ್ಮದಿನದಂದು ಹಲವು ಫೋಟೋಗಳು, ವಿಡಿಯೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಸಂಬಂಧವನ್ನು ದೃಢಪಡಿಸಿದ್ದಾರೆ. 

ಮೊನ್ನೆ ಕಾರ್ತಿಕ್ ಜಯರಾಮ್ ಹುಟ್ಟುಹಬ್ಬದ ದಿನ ಅಪರ್ಣಾ ಇಬ್ಬರೂ ಇರುವ ಫೋಟೋವನ್ನು ಪೋಸ್ಟ್ ಮಾಡಿ ನನ್ನ ಜೀವನದ ಪ್ರೀತಿಗೆ ಹುಟ್ಟುಹಬ್ಬದ ಶುಭಾಶಯಗಳು, ನನ್ನ ಪ್ರೀತಿಯ ಗೆಳಯನಾಗಿ, ಸ್ನೇಹಿತನಾಗಿ ನನ್ನ ಜೀವನವಿಡೀ ನಿಂತಿರುವುದಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. 

ಫ್ಯಾಶನ್ ಶೋವೊಂದರಲ್ಲಿ ಭೇಟಿಯಾದ ಇಬ್ಬರೂ ಪರಿಚಿತರಾಗಿ ಸ್ನೇಹಿತರಾಗಿ ನಂತರ ಅದು ಪ್ರೀತಿಗೆ ತಿರುಗಿತು. ವೃತ್ತಿಯ ವಿಚಾರಕ್ಕೆ ಬಂದರೆ ಕಾರ್ತಿಕ್ ಜಯರಾಮ್ ಹಿಂದಿ ಮತ್ತು ಕನ್ನಡ ಕಿರುತೆರೆಯ ಕೆಲವು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸೌಜನ್ಯ ಕೇಸ್‌ ಮರು ತನಿಖೆಗೆ ಸುಪ್ರೀಂ ಆದೇಶ: ಶ್ರೀ ಕ್ಷೇತ್ರ ಧರ್ಮಸ್ಥಳ ಹೇಳಿದ್ದು ಏನು?

ಬೆಳಗಾವಿ: 6 ಮಂದಿ ಸಾವಿನ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್; ವ್ಯಕ್ತಿ ಕೈಯಲ್ಲಿ ಬಕೆಟ್; CCTVಯಲ್ಲಿ ಸಿಕ್ತು ಸ್ಫೋಟಕ ತಿರುವು!

ಮಾಗಡಿ: ಚಕ್ರಬಾವಿ ಮರುಳಸಿದ್ದೇಶ್ವರ ಜಂಗಮ ಮಠದ ಸ್ವಾಮೀಜಿ ಲಿಂಗೈಕ್ಯ

ಏಷ್ಯನ್ ಗೇಮ್ಸ್ 2026: ಎರಡನೇ ದಿನ ನಾಲ್ಕು ಪದಕ ಗೆದ್ದ ಭಾರತ, MMA ಸ್ಪರ್ಧೆಯಲ್ಲಿ ಕಂಚು ಗೆದ್ದು, ಇತಿಹಾಸ ಬರೆದ ಸುಚಿಕಾ ತರಿಯಾಲ್!

ರಾಮ ಮಂದಿರದಲ್ಲಿ ಕಳ್ಳತನದ 105 ಘಟನೆ ಸಿಸಿಟಿವಿಯಲ್ಲಿ ಪತ್ತೆ: ಸುಪ್ರೀಂ ಕೋರ್ಟ್‌ಗೆ ಎಸ್‌ಐಟಿ ಮಾಹಿತಿ