ನೋರಾ ಫತೇಹಿ 
ಸಿನಿಮಾ ಸುದ್ದಿ

'ಕೆಡಿ' ಸಿನಿಮಾದ ಐಟಂ ಸಾಂಗ್ ನಲ್ಲಿ ಬಾಲಿವುಡ್ ನಟಿ ನೋರಾ ಫತೇಹಿ!

ಈ ಹಾಡಿಗೆ ಕನ್ನಡದಲ್ಲಿ ಐಶ್ವರ್ಯ ರಂಗರಾಜನ್, ಮಲಯಾಳದಲ್ಲಿ ಸಿತಾರಾ ಕೃಷ್ಣಕುಮಾರ್, ಹಿಂದಿಯಲ್ಲಿ ಮಂಗ್ಲಿ, ತಮಿಳಿನಲ್ಲಿ ರಾಜಲಕ್ಷ್ಮಿ ಸೆಂಥಿಲ್ ಅವರು ಧ್ವನಿ ನೀಡಿದ್ದಾರೆ.

ಪ್ರೇಮ್ ನಿರ್ದೇಶನದ ‘ಕೆಡಿ’ ಚಿತ್ರದ ‘ಸರ್ಸೆ ಸರ್ಸೆ’ ಐಟಂ ಹಾಡಿನ ಪ್ರೊಮೋ ಬಿಡುಗಡೆ ಮಾಡಲಾಗಿದೆ. ಈ ಹಾಡಿಗೆ ಬಾಲಿವುಡ್ ನಟಿ ನೋರಾ ಫತೇಹಿ ಅವರು ನೃತ್ಯ ಮಾಡಿದ್ದಾರೆ.

ಧ್ರುವ ಸರ್ಜಾ ನಟನೆಯ ‘ಕೆಡಿ’ ಚಿತ್ರದ ‘ಸರ್ಸೆ ಸರ್ಸೆ’ ಹಾಡು ಮಾರ್ಚ್ 14ರಂದು ಸಂಜೆ 5 ಗಂಟೆಗೆ ಬಿಡುಗಡೆ ಆಗಿದೆ. ಹಾಡು ರಿಲೀಸ್ ಕಾರ್ಯಕ್ರಮಕ್ಕೆ ನೋರಾ ಫತೇಹಿ ಸೀರೆಯುಟ್ಟು ಬಂದಿದ್ದರು. ಈ ಹಾಡಿನಲ್ಲಿ ನಟಿ ನೋರಾ ಫತೇಹಿ ಅವರು ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಹಾಡಿಗೆ ಕನ್ನಡದಲ್ಲಿ ಐಶ್ವರ್ಯ ರಂಗರಾಜನ್, ಮಲಯಾಳದಲ್ಲಿ ಸಿತಾರಾ ಕೃಷ್ಣಕುಮಾರ್, ಹಿಂದಿಯಲ್ಲಿ ಮಂಗ್ಲಿ, ತಮಿಳಿನಲ್ಲಿ ರಾಜಲಕ್ಷ್ಮಿ ಸೆಂಥಿಲ್ ಅವರು ಧ್ವನಿ ನೀಡಿದ್ದಾರೆ.

ನೋರಾ ಫತೇಹಿ ಈ ಚಿತ್ರದಲ್ಲಿ ಸೆನೋರಿಟಾ ಪಾತ್ರ ಮಾಡಿದ್ದಾರೆ. ಈ ಹಾಡಿನಲ್ಲಿ ಅಷ್ಟೆ ಸಖತ್ ಆಗಿಯೇ ಕುಣಿದಿದ್ದಾರೆ. ಹಾಡಿನಲ್ಲಿ ಸಂಜಯ್ ದತ್ ಜೊತೆಗೆಯಲ್ಲಿ ಮಸ್ತ್ ಆಗಿಯೇ ಕುಣಿದಿದ್ದಾರೆ. ಏಪ್ರಿಲ್ -30 ರಂದು ಈ ಚಿತ್ರ ರಿಲೀಸ್ ಆಗುತ್ತಿದೆ. ಇದು ಈ ದಿನವೇ ಪಕ್ಕಾ ಆಗಿಯೇ ರಿಲೀಸ್ ಆಗುತ್ತದೆ ಅಂತಲೂ ಜೋಗಿ ಪ್ರೇಮ್ ಹೇಳಿದ್ದಾರೆ ಅಂತಲೇ ಹೇಳಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನನಗೆ ಇರೋದ್ 5 ಬೆರಳು: ಸಾವಿನ ವದಂತಿ ಮಧ್ಯೆ ಚಹಾ ಕುಡಿಯುತ್ತ ಕಾಣಿಸಿಕೊಂಡ ಇಸ್ರೇಲ್ ಪ್ರಧಾನಿ, ಇರಾನ್‌ಗೆ ಮುಖಭಂಗ, Video!

ಹಳ್ಳ ಹಿಡಿದ ಇರಾನ್ ಆರ್ಥಿಕತೆ! 1 ಲೀಟರ್ ಹಾಲಿನ ಬೆಲೆ 8 ಲಕ್ಷ, ಬ್ರೆಡ್‌ನ 6.6 ಲಕ್ಷ, 1 ಕೆಜಿ ಅಕ್ಕಿಗೆ 32 ಲಕ್ಷ ರಿಯಾಲ್!

ಮಿತ್ರಪಕ್ಷಗಳಿಂದ DMK ಮೈತ್ರಿಕೂಟ ತೊರೆಯುವ ಬೆದರಿಕೆ: ಇದು ಸೋಲಿನ ಭೀತಿ, ಕಾಂಗ್ರೆಸ್ ನಾಯಕನ ಆಕ್ರೋಶ!

ತಮಿಳುನಾಡು ಮತ್ತು ಬಂಗಾಳ ಸೇರಿದಂತೆ 5 ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟಿಸಿದ ಚುನಾವಣಾ ಆಯೋಗ!

Tornado: ಒಡಿಶಾದಲ್ಲಿ ಭಾರಿ ಸುಂಟರಗಾಳಿ: 1 ಸಾವು, 70 ಮನೆಗಳು ಧ್ವಂಸ! Video

SCROLL FOR NEXT