ಧನ್ವೀರ್, ವಿಜಯಲಕ್ಷ್ಮಿ ಮತ್ತು ಝೈದ್ ಖಾನ್ 
ಸಿನಿಮಾ ಸುದ್ದಿ

ನಮ್ಮ ಫ್ಯಾಮಿಲಿ ಹಿಸ್ಟರಿ ಗೊತ್ತಾ? ಕೂತಲ್ಲೇ ನಮ್ ಅಪ್ಪ ಎಲ್ಲರನ್ನ ಆಡಿಸ್ತಾನೆ; ಮಿನಿಸ್ಟರ್ ಮಗನ 'ಬಿಲ್ಲ ರಂಗ ಬಾಷಾ' ಆಟ ನನ್ನತ್ರ ಇದೆ; ಧನ್ವೀರ್ ಆಡಿಯೋ ವೈರಲ್

ಬಿಲ್ಲ ರಂಗ ಬಾಷಾ ಆಟ ನಮ್ ಹತ್ರ ಇದೆ ಎಂದು ಝೈದ್ ಖಾನ್ ಬಗ್ಗೆ ಧನ್ವೀರ್ ಹೇಳಿದ್ದು, ಝೈದ್ ಖಾನ್ ಆಟಗಳೆಲ್ಲಾ ನನಗೆ ಗೊತ್ತು. ಆತನ ವಿರುದ್ದ ಒಂದೊಂದೇ ಬಿಡ್ತೀನಿ ಅಂತ ಗೊತ್ತಾಯ್ತು ಅದಕ್ಕೆ ಸೈಲೆಂಟ್ ಆಗಿದ್ದಾನೆ.

ಬೆಂಗಳೂರು: ನಟ ಧನ್ವೀರ್ ಹಾಗೂ ದರ್ಶನ್​ ಪತ್ನಿ ವಿಜಯಲಕ್ಷ್ಮಿ ನಡುವಿನ ಕಿತ್ತಾಟ ಹೊರ ಬರ್ತಿದ್ದಂತೆ. ಧನ್ವೀರ್​ ಮಾತಾಡಿದ್ದಾರೆ ಎನ್ನಲಾದ ಮತ್ತೊಂದು ಆಡಿಯೋ ಇದೀಗ ವೈರಲ್ ಆಗಿದ್ದು, ಸಚಿವರ ಮಗನನ್ನ ನಟ ಧನ್ವೀರ್ ಅವಾಚ್ಯ ಶಬ್ದಗಳಿಂದ ಬೈಯ್ದಿದ್ದಾರೆ ಎನ್ನಲಾಗ್ತಿದೆ.

ಧನ್ವೀರ್ ಮಾತನಾಡಿದ್ದಾರೆ ಎನ್ನಲಾದ ಮತ್ತೊಂದು ಆಡಿಯೋ ವೈರಲ್ ಆಗಿದೆ. ಸಚಿವ ಜಮೀರ್ ಪುತ್ರ ಝೈದ್ ಖಾನ್ ಹಾಗೂ ದರ್ಶನ್ ಸಹೋದರನನ್ನ ಧನ್ವೀರ್​ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ದಿನಕರ್ ತೂಗುದೀಪ ಬಗ್ಗೆಯೂ ಅವಾಚ್ಯ ಶಬ್ದಗಳಿಂದ ಮಾತಾಡಿರೋ ಧನ್ವೀರ್, ಮಿನಿಸ್ಟರ್ ಮಗ ನನ್ **** ಸಮ ಎಂದೆಲ್ಲಾ ಧನ್ವೀರ್​ ನಾಲಿಗೆ ಹರಿಬಿಟ್ಟಿದ್ದಾರೆ. ರಾಜಕಾರಣಿಗಳ ಮಕ್ಕಳು, ಅವ್ನ ಮಕ್ಕಳು ಅಂತ **** ತಲೆ ಕೆಡಿಸಿಕೊಳ್ಳಲ್ಲ. ಕೂತಿದ್ದ ಕಡೆಯಿಂದಲೇ ನಮ್ ಅಪ್ಪ ಎಲ್ಲರನ್ನ ಆಟ ಆಡಿಸ್ತಾನೆ. ಆದ್ರೆ ನಾವ್ಯಾರು ಅದನ್ನ ತೋರಿಸಿಕೊಂಡಿಲ್ಲ. ಅಂತಹದ್ರಲ್ಲಿ ಮಿನಿಸ್ಟರ್ ಮಕ್ಕಳು ಅದು-ಇದು ಅಂತ ಮಾತಾಡಿದ್ರೆ ಯಾರಿಗೂ ತಲೆ ಕೆಡಿಸಿಕೊಳ್ಳಲ್ಲ ನಾನು ಎಂದಿದ್ದಾನೆ.

ಬಿಲ್ಲ ರಂಗ ಬಾಷಾ ಆಟ ನಮ್ ಹತ್ರ ಇದೆ ಎಂದು ಝೈದ್ ಖಾನ್ ಬಗ್ಗೆ ಧನ್ವೀರ್ ಹೇಳಿದ್ದು, ಝೈದ್ ಖಾನ್ ಆಟಗಳೆಲ್ಲಾ ನನಗೆ ಗೊತ್ತು. ಆತನ ವಿರುದ್ದ ಒಂದೊಂದೇ ಬಿಡ್ತೀನಿ ಅಂತ ಗೊತ್ತಾಯ್ತು ಅದಕ್ಕೆ ಸೈಲೆಂಟ್ ಆಗಿದ್ದಾನೆ.

ಕೋರ್ಟ್​ಗೆ ಬರೋವಾಗಿಂದ ಆತ ಸೈಡಾದ ನನ್ನ ಸಹವಾಸ ಬೇಡ ಅಂತ ಭಯ ಬಿದ್ದಿದ್ದಾನೆ ಅನ್ನೋ ರೀತಿಯಲ್ಲಿ ಸದ್ಯ ಧನ್ವೀರ್ ಮಾತನಾಡಿರೋ ಆಡಿಯೋ ವೈರಲ್ ಆಗ್ತಿದೆ. ಆಡಿಯೋದಲ್ಲಿ ದಿನಕರ್ ತೂಗುದೀಪ ಬಗ್ಗೆಯೂ ಮಾತಾಡಿರೋ ನಟ ಧನ್ವೀರ್​, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈಯಮ್ಮ ಗಂಡ ಮಗನ ಜೊತೆ ಚೆನ್ನಾಗಿರಲಿ ಅಂತಾ ನಾನು ಓಡಾಡಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗಡಿಯಲ್ಲಿ ಚೀನಾ ಕ್ಯಾತೆ: ITBP ಮಹಾನಿರ್ದೇಶಕರ ಹೇಳಿಕೆ ತೀವ್ರ ಆತಂಕಕಾರಿ: ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಬರೀ ವೈಭವ್​, ವೈಭವ್​ ಅಂದ್ರೆ ಹೇಗೆ? ನಿಮ್ಮಿಷ್ಟದಂತೆ ತಂಡ ಆಯ್ಕೆ ಮಾಡಲು ಸಾಧ್ಯವಿಲ್ಲ: ಟೀಂ​ ಇಂಡಿಯಾ ಬ್ಯಾಟಿಂಗ್​ ಕೋಚ್ ಶಾಕಿಂಗ್ ಹೇಳಿಕೆ!

ಮತ್ತೆ ಚೀನಾ ಕ್ಯಾತೆ, ಗಲ್ವಾನ್ ರೀತಿಯ ಸಂಘರ್ಷ; ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯೊಂದಿಗೆ ಮತ್ತೆ ಮುಖಾಮುಖಿ?

'ಪರ್ಫೆಕ್ಟ್ ಪರ್ಯಾಯ': ನಮನ್‌ ಧೀರ್‌ ಆಲ್ರೌಂಡ್ ಆಟಕ್ಕೆ ಅಶ್ವಿನ್‌ ಫಿದಾ, ಪ್ರತಿಭೆ ಗುರುತಿಸಿದ ಆಯ್ಕೆ ಸಮಿತಿಗೆ ಮೆಚ್ಚುಗೆ!

ಅಂತ್ಯಕ್ರಿಯೆ ವೇಳೆ ಚರ್ಚ್‌ಗೆ ನುಗ್ಗಿ ಮನಬಂದಂತೆ ಗುಂಡಿನ ದಾಳಿ: 7 ಮಂದಿ ಸಾವು, 34 ಜನರಿಗೆ ಗಾಯ; Video