ಪ್ರಥಮಾ ಪ್ರಸಾದ್, ಕಿರಣ್ ಶಾಸ್ತ್ರಿ 
ಸಿನಿಮಾ ಸುದ್ದಿ

Biggboss 13: ಮನೆಗೆ ಕಾಲಿಡುತ್ತಿದ್ದಂತೆ ಬಾಡಿ ಶೇಮಿಂಗ್ ಮಾಡಿ ಪ್ರಥಮಾ ಪ್ರಸಾದ್ ಬಳಿ ಉಗಿಸಿಕೊಂಡ ಕಿರಣ್ ಶಾಸ್ತ್ರೀ!

ಬಿಗ್ ಬಾಸ್ ಅಗ್ನಿ ಪರೀಕ್ಷೆಯಲ್ಲಿ ಭಾಗವಹಿಸಿ ಬಿಗ್ ಬಾಸ್ 13ರ ಆವೃತಿಯಲ್ಲಿ ದೊಡ್ಮನೆಗೆ ಕಾಲಿಟ್ಟ ಕಿರಣ್ ಶಾಸ್ತ್ರಿಗೆ ಮತ್ತೊಬ್ಬ ಸ್ಪರ್ಧಿ ಪ್ರಥಮಾ ಪ್ರಸಾದ್ ತರಾಟೆಗೆ ತೆಗೆದುಕೊಂಡಿದ್ದಾರೆ. ಭವಿಷ್ಯ ಹೇಳುತ್ತೀನಿ ಅಂತ ಆರಂಭದಲ್ಲೇ ಕಿರಿಕ್ ಮಾಡಿದ್ದಾರೆ.

ಬಿಗ್ ಬಾಸ್ ಅಗ್ನಿ ಪರೀಕ್ಷೆಯಲ್ಲಿ ಭಾಗವಹಿಸಿ ಬಿಗ್ ಬಾಸ್ 13ರ ಆವೃತಿಯಲ್ಲಿ ದೊಡ್ಮನೆಗೆ ಕಾಲಿಟ್ಟ ಕಿರಣ್ ಶಾಸ್ತ್ರಿಗೆ ಮತ್ತೊಬ್ಬ ಸ್ಪರ್ಧಿ ಪ್ರಥಮಾ ಪ್ರಸಾದ್ ತರಾಟೆಗೆ ತೆಗೆದುಕೊಂಡಿದ್ದಾರೆ. ಭವಿಷ್ಯ ಹೇಳುತ್ತೀನಿ ಅಂತ ಆರಂಭದಲ್ಲೇ ಕಿರಿಕ್ ಮಾಡಿದ್ದಾರೆ.

ಪ್ರಥಮಾ ಅವರಿಗೆ ಆಂಟಿ ಎಂದು ಕರೆದರು. ಇದಕ್ಕೆ ಪ್ರಥಮಾ ಅವರು ಗರಂ ಆದರು. ಮರ್ಯಾದೆಯಿಂದ ಮಾತನಾಡಿಸು ಎಂದು ಗದರಿದರು. ಈ ವೇಳೆ ಕಿರಣ್ ಕ್ಷಮಾಪಣೆಯನ್ನು ಕೇಳುತ್ತಾನೆ. ನಂತರ ಚರ್ಚೆಗಳು ನಡೆಯುತ್ತಿರುವಾಗ ಪ್ರಥಮಾ ಅವರು ನಾನು ಒಂಟಿ ಸಲಗ ಎಂದು ಹೇಳುತ್ತಾರೆ. ಈ ವೇಳೆ ನೀವು ನೀಡುವುದಕ್ಕೂ ಅದೇ ರೀತಿ ಕಾಣುತ್ತಿದ್ದೀರಿ ಎಂದು ಹೇಳುತ್ತಾನೆ.

ಇದಕ್ಕೆ ಮತ್ತೆ ಸಿಟ್ಟಾದ ಪ್ರಥಮಾ ಅವರು ನನ್ನನ್ನು ಆನೆ ಅಂತ ಕರೆದು ಬಾಡಿ ಶೇಮಿಂಗ್ ಮಾಡುತ್ತಿದ್ದೀಯಾ ಎಂದು ಪ್ರಶ್ನಿಸುತ್ತಾರೆ. ಈ ವೇಳೆ ಮಧ್ಯಪ್ರವೇಶಿಸಿದ ಅವಿನಾಶ್ ಕಿರಣ್ ಶಾಸ್ತ್ರಿಗೆ ಬಂದಾಕ್ಷಣ ಜಗಳ ಮಾಡಿಕೊಳ್ಳಬೇಡ ಸುಮ್ಮನಿರು ಎಂದು ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi Building Collapse: ಸಾವಿನ ಸಂಖ್ಯೆ 3ಕ್ಕೆ ಏರಿಕೆ; 9 ಮಂದಿ ರಕ್ಷಣೆ, ಇನ್ನೂ 40ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ, ತನಿಖೆಗೆ ಸಮಿತಿ ರಚನೆ!

43ನೇ ವಯಸ್ಸಿನಲ್ಲಿ ಶಿಶ್ನ ಹಿಗ್ಗುವಿಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಕೋಟ್ಯಾಧಿಪತಿ ಇಘೋ ಉಬಿರಿಬೊ ಸಾವು!

Delhi building collapse: ‘ಪ್ರತಿ ವಿದ್ಯಾರ್ಥಿಯ ಜೀವವೂ ಅಮೂಲ್ಯ, ರಕ್ಷಣೆ ಖಚಿತಪಡಿಸಬೇಕು’: ಮೋದಿ ಸರ್ಕಾರಕ್ಕೆ ರಾಹುಲ್ ಗಾಂಧಿ ಆಗ್ರಹ

Toxic ಮೂಲಕ ಇತಿಹಾಸ ಸೃಷ್ಟಿಸಿದ ಯಶ್; ಕನ್ನಡದ ಏಕೈಕ ನಟನಾಗಿ ಹೊಸ ದಾಖಲೆ!

ರಕ್ಷಾಬಂಧನ ದಿನದಂದೇ ಅಣ್ಣನ ಬಗ್ಗೆ ಕೆಟ್ಟ ಕಾಮೆಂಟ್, ಅತ್ತಿಗೆಯ ಕತ್ತು ಕೊಯ್ದು ನೀರಿನ ಟ್ಯಾಂಕ್‌ಗೆ ಎಸೆದ ತಂಗಿ!