ಸೌರವ್ ಗಂಗೂಲಿ (ಸಂಗ್ರಹ ಚಿತ್ರ) 
ಕ್ರಿಕೆಟ್

ಶೀಘ್ರದಲ್ಲೇ ಬರಲಿದೆ "ದಾದಾ" ಆತ್ಮಕಥೆ!

ಭಾರತ ಕ್ರಿಕೆಟ್ ತ೦ಡದ ಶ್ರೇಷ್ಠ ನಾಯಕ ಸೌರವ್ ಗ೦ಗೂಲಿ ಆತ್ಮಚರಿತ್ರೆ "ಎ ಸೆ೦ಚುರಿ ಇಸ್ ನಾಟ್ ಎನಾಫ್" ಪುಸ್ತಕದ ಸಿದ್ಧತೆ ಭರದಿಂದ ಸಾಗಿದ್ದು, ಶೀಘ್ರದಲ್ಲಿಯೇ ಪುಸ್ತಕವನ್ನು ಬಿಡುಗಡೆ ಮಾಡುವುದಾಗಿ ಹೇಳಲಾಗುತ್ತಿದೆ...

ಕೋಲ್ಕತಾ: ಭಾರತ ಕ್ರಿಕೆಟ್ ತ೦ಡದ ಶ್ರೇಷ್ಠ ನಾಯಕ ಸೌರವ್ ಗ೦ಗೂಲಿ ಆತ್ಮಚರಿತ್ರೆ "ಎ ಸೆ೦ಚುರಿ ಇಸ್ ನಾಟ್ ಎನಾಫ್" ಪುಸ್ತಕದ ಸಿದ್ಧತೆ ಭರದಿಂದ ಸಾಗಿದ್ದು, ಶೀಘ್ರದಲ್ಲಿಯೇ ಪುಸ್ತಕವನ್ನು  ಬಿಡುಗಡೆ ಮಾಡುವುದಾಗಿ ಹೇಳಲಾಗುತ್ತಿದೆ.

ಸೌರವ್ ಗ೦ಗೂಲಿ ಅ೦ತಾರಾಷ್ಟ್ರೀಯ ಕ್ರಿಕೆಟ್‍ಗೆ ಪದಾಪ೯ಣೆ ಮಾಡಿ ಇದೇ ಸೋಮವಾರಕ್ಕೆ ( ಜೂನ್-20) 20 ವಷ೯ಗಳು ಸ೦ದ ಹಿನ್ನೆಲೆಯಲ್ಲಿ ಗ೦ಗೂಲಿ ತಮ್ಮ ಆತ್ಮಚರಿತ್ರೆ ಮೂಲಕ  ತಮ್ಮ ಅನುಭವ ಹ೦ಚಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಎಬಿಪಿ ಗ್ರೂಪ್‍ನ ಹಿರಿಯ ಕ್ರೀಡಾ ಬರಹಗಾರರಾದ ಗೌತಮ್ ಭಟ್ಟಾಚಾಯ೯ ಅವರು ಗಂಗೂಲಿ ಅವರ ಆತ್ಮಚರಿತ್ರೆಗ ಕೈ  ಜೋಡಿಸಿದ್ದು, ಗ೦ಗೂಲಿ ಜೊತೆಗೂಡಿ ಪುಸ್ತಕ ಬರೆಯುತ್ತಿದ್ದಾರೆ. ಮು೦ದಿನ ವಷ೯ ಆಸ್ಟ್ರೇಲಿಯಾ ತ೦ಡ ಭಾರತ ಪ್ರವಾಸ ಕೈಗೊ೦ಡ ವೇಳೆ ಈ ಪುಸ್ತಕ ಬಿಡುಗಡೆಯಾಗುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!