ಎಬಿಡಿ ವಿಲಿಯರ್ಸ್ 
ಕ್ರಿಕೆಟ್

ಫೈನಲ್‌ಗೆ ಎಂಟ್ರಿ ನೀಡಿರುವ ಆರ್ಸಿಬಿ ತಂಡದಲ್ಲಿ ಆಡುತ್ತಿರುವುದು ಗೌರವ-ಹೆಮ್ಮೆ: ಎಬಿಡಿ

ಐಪಿಎಲ್ ಪಂದ್ಯಾವಳಿಯ ಫೈನಲ್ ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಂಟ್ರಿ ನೀಡಿದ್ದು, ಆ ತಂಡದಲ್ಲಿ ನಾನು ಆಡುವ ಅವಕಾಶ...

ಬೆಂಗಳೂರು: ಐಪಿಎಲ್ ಪಂದ್ಯಾವಳಿಯ ಫೈನಲ್ ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಂಟ್ರಿ ನೀಡಿದ್ದು, ಆ ತಂಡದಲ್ಲಿ ನಾನು ಆಡುವ ಅವಕಾಶ ಪಡೆದಂತಾಗಿರುವುದು ನಿಜಕ್ಕೂ ಗೌರವ ಹಾಗೂ ಹೆಮ್ಮೆಯ ಸಂಗತಿ ಎಂದು ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ಹೇಳಿದ್ದಾರೆ.

ಐಪಿಎಲ್ ಪಂದ್ಯಾವಳಯಿ ಕ್ವಾಪಿಫೈಯರ್ ಪಂದ್ಯದಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಭರ್ಜರಿಯಾಗಿ ಆಡಿ ತಂಡವನ್ನು ಫೈನಲ್ ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದ ಡಿವಿಲಿಯರ್ಸ್ ಕಳೆದ ಆರು ವರ್ಷಗಳಿಂದ ಬೆಂಗಳೂರು ತಂಡದಲ್ಲಿ ಆಡುತ್ತಿದ್ದು, ಫೈನಲ್ ಗೆ ಆರ್ಸಿಬಿ ಪ್ರವೇಶ ಪಡೆದಿರುವುದು ನನ್ನ ಮಟ್ಟಿಗೆ ಗೌರವ ಹಾಗೂ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿ-ಕಂಪನಿ ನಮ್ಮದಲ್ಲ, Dawood ಪಾಕ್ ಆಶ್ರಯದಲ್ಲೇ ಇದ್ದಾನೆ: ವಿಶ್ವಸಂಸ್ಥೆ ವರದಿಗಾರನ ಪಕ್ಷಪಾತ ಆಟಕ್ಕೆ ಬ್ರೇಕ್, ದಾಖಲೆ ಸಮೇತ ಸುಳ್ಳು ಬಯಲಿಗೆಳೆದ ಭಾರತ..!

ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಇಲ್ಲ ಎಂದು ಮುಚ್ಚಳಿಕೆ: ತಿಹಾರ್ ಜೈಲಿನಿಂದ ಸೌರವ್ ದಾಸ್, ಆಶುತೋಷ್ ರಂಕಾ ಬಿಡುಗಡೆ

ಗ್ಲಾಮರ್‌ ಹಿಂದಿನ ಕಹಿ ಸತ್ಯ! ‘ಸಹಿ ಹಾಕುವ ಮುನ್ನ ಒಂದು ಮಾತು, ಹಾಕಿದ ಮೇಲೆ ಇನ್ನೊಂದು!’; ಸ್ಯಾಂಡಲ್‌ವುಡ್‌ ಕರಾಳ ಮುಖ ಬಿಚ್ಚಿಟ್ಟ ನಟಿ ತಪಸ್ವಿನಿ ಪೂಣಚ್ಚ

ಜಗತ್ತಿನಾದ್ಯಂತ ಜನಾಕ್ರೋಶದ ಜ್ವಾಲೆ: ಏನಿದರ ಹಿನ್ನೆಲೆ? (ಹಣಕ್ಲಾಸು)

ನನಗಿಂತಲೂ ದೊಡ್ಡ ನಾಯಕರು, ನನ್ನ ಜೀವವೇ ನಿಮಗಾಗಿ ಮೀಸಲು: ಜೈಲಿನಿಂದ ಹೊರಬಂದ ಸೌರವ್ ದಾಸ್, ಅಶುತೋಷ್ ರಂಕಾ ಕೊಂಡಾಡಿದ ಅಭಿಜೀತ್ ದೀಪ್ಕೆ