ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ಮತ್ತೆ ಮುಗ್ಗರಿಸಿದ ಆರ್ ಸಿಬಿ: ಪಂಜಾಬ್ ತಂಡದ ವಿರುದ್ಧ ಸೋಲು

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಿಂಗ್ಸ್ ಪಂಜಾಬ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಮ್ಮೆ ಮುಗ್ಗರಿಸಿದೆ.

ಪಂಜಾಬ್
Srinivas Rao BV
Updated On : 6 May 2017, 10:52 am
ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಿಂಗ್ಸ್ ಪಂಜಾಬ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಮ್ಮೆ ಮುಗ್ಗರಿಸಿದೆ. 
ಎದುರಾಳಿ ತಂಡ ನೀಡಿದ 138 ರನ್ ಗಳನ್ನು ಬೆನ್ನಟ್ಟಿದ ಆರ್ ಸಿಬಿ ತಂಡ 71 ರನ್ ಗಳಿಸಿದ್ದಾಗ 10.5 ಓವರ್ ಗಳಲ್ಲಿ ಕ್ರಿಸ್ ಗೇಲ್ ವಿರಾಟ್ ಕೋಹ್ಲಿ  ಎಬಿ ಡೆ ವಿಲ್ಲರ್ಸ್ ಶೇನ್ ವಾಟ್ಸನ್ ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 
17 ನೇ ಓವರ್ ನಲ್ಲಿ ಆರ್ ಸಿಬಿ ತಂಡ 111 ರನ್ ಗಳಿಸಿದ್ದಾಗ ಪವನ್ ನೇಗಿ ಸಹ ವಿಕೆಟ್ ಒಪ್ಪಿಸಿದರು. ಈ ಮೂಲಕ ಆರ್ ಸಿಬಿಬಿ ಗೆಲುವಿನ ಕನಸು ಬಹುತೇಕ ಭಗ್ನಗೊಂಡಿತ್ತು. 

Advertisement

Advertisement

ಪಂಜಾಬ್ ಬೌಲಿಂಗ್ ದಾಳಿಯನ್ನು ಎದುರಿಸಲಾಗದೇ ಆರ್ ಸಿಬಿ ತಂಡ 19 ಓವರ್ ಗಳಿಗೆ 119 ರನ್ ಗಳಿಸಿ ಪಂಜಾಬ್ ತಂಡದೆದುರು ಸೋಲೊಪ್ಪಿಕೊಂಡಿತು. ಆರ್ ಸಿಬಿ ಪರ  ಕ್ರಿಸ್ ಗೇಲ್ 0, ವಿರಾಟ್ ಕೊಹ್ಲಿ 6, ಎಬಿ ಡಿ ವಿಲಿಯರ್ಸ್ 10 ರನ್ ಗಳಿಸಿ ನಿರಾಶೆ ಮೂಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement