ಕ್ರಿಕೆಟ್

ವೀರೇಂದ್ರ ಸೆಹ್ವಾಗ್ ಜನ್ಮದಿನ, ಉಲ್ಟಾ ಸಂದೇಶ ಕಳಿಸಿದ ತೆಂಡೂಲ್ಕರ್!

Raghavendra Adiga
ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಗೆ ಇಂದು 39ನೇ ಹುಟ್ಟುಹಬ್ಬದ ಸಂಭ್ರಮ.
ಈ ಸಂಬಂಧ ಮಾಜಿ, ಹಾಲಿ ಖ್ಯಾತ ಕ್ರಿಕೆಟ್ ಆತಗಾರರು ಸೇರಿದಂತೆ ಅಭಿಮಾನಿಗಳೂ ವೀರೂ ಗೆ ಶುಭ ಹಾರೈಸಿದ್ದಾರೆ.
SCROLL FOR NEXT