ಕೊಹ್ಲಿ-ಧೋನಿ-ರೋಹಿತ್ 
ಕ್ರಿಕೆಟ್

ಆರ್‌ಸಿಬಿ ತಂಡದಲ್ಲೇ ಉಳಿದ ಕೊಹ್ಲಿಗೆ 17 ಕೋಟಿ ರೂ. ದಾಖಲೆ ಮೊತ್ತ!

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ನಲ್ಲಿ ಮತ್ತೊಂದು ಶಕೆ ಪ್ರಾರಂಭವಾಗಿದೆ. ಈ ಮಧ್ಯೆ ಈ ಹಿಂದಿನ ಆಟಗಾರರನ್ನೇ ಕೆಲ ತಂಡಗಳು ಉಳಿಸಿಕೊಂಡಿವೆ...

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ನಲ್ಲಿ ಮತ್ತೊಂದು ಶಕೆ ಪ್ರಾರಂಭವಾಗಿದೆ. ಈ ಮಧ್ಯೆ ಈ ಹಿಂದಿನ ಆಟಗಾರರನ್ನೇ ಕೆಲ ತಂಡಗಳು ಉಳಿಸಿಕೊಂಡಿವೆ. ಅಂತಹವರಿಗೆ ಫ್ರಾಂಚೈಸಿ ತಂಡಗಳು ನೀಡುತ್ತಿರುವ ಮೊತ್ತ ವಿವರ ಇಲ್ಲಿದೆ. 
ಸದ್ಯ ಫ್ರಾಂಚೈಸಿಗಳು ಉಳಿಸಿಕೊಂಡಿರುವ ಆಟಗಾರರ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ನಾಯಕ ವಿರಾಟ್ ಕೊಹ್ಲಿಗೆ 17 ಕೋಟಿ ರೂ. ಮೊತ್ತ ನೀಡಲಾಗಿದೆ. ಇದೇ ಗರಿಷ್ಠ ಮೊತ್ತ. ಇಲ್ಲಿ ಆರ್ಸಿಬಿ ಬಿಸಿಸಿಐ ಗರಿಷ್ಠ ವೇತನ ಮಿತಿಯನ್ನು ಮೀರಿ ಹೆಚ್ಚುವರಿ 2 ಕೋಟಿ ರುಪಾಯಿ ನೀಡಿದೆ. ಇನ್ನೊಂದು ಸಂಗತಿ ಎಂದರೇ ಉಳಿದೆಲ್ಲಾ ಫ್ರಾಂಚೈಸಿಗಳು ತಮ್ಮ ಅಗ್ರ ಆಟಗಾರನಿಗೆ 15 ಕೋಟಿ ರುಪಾಯಿಗಿಂತ ಹೆಚ್ಚು ಹಣ ನೀಡಿಲ್ಲ ಎನ್ನುವುದು ಗಮನಾರ್ಹ. 
ತಂಡಗಳಲ್ಲಿ ಉಳಿದವರು?
ರಾಯಲ್ ಚಾಲೆಂಜರ್ಸ್ ಬೆಂಗಳೂರು
ವಿರಾಟ್ ಕೊಹ್ಲಿ(17 ಕೋಟಿ ರುಪಾಯಿ)
ಎಬಿಡಿ ವಿಲಿಯರ್ಸ್(11 ಕೋಟಿ ರುಪಾಯಿ)
ಸರ್ಫರಾಜ್ ಖಾನ್(1.75 ಕೋಟಿ ರುಪಾಯಿ)
ಮುಂಬೈ ಇಂಡಿಯನ್ಸ್
ರೋಹಿತ್ ಶರ್ಮಾ(15 ಕೋಟಿ ರುಪಾಯಿ)
ಹಾರ್ದಿಕ್ ಪಾಂಡ್ಯ(11 ಕೋಟಿ ರುಪಾಯಿ)
ಜಸ್ ಪ್ರೀತ್ ಬೂಮ್ರಾ(7 ಕೋಟಿ ರುಪಾಯಿ)
ಡೆಲ್ಲಿ ಡೇರ್ ಡೆವಿಲ್ಸ್
ರಿಷಭ್ ಪಂತ್(8 ಕೋಟಿ ರುಪಾಯಿ)
ಕ್ರಿಸ್ ಮಾರಿಸ್(7.1 ಕೋಟಿ ರುಪಾಯಿ)
ಶ್ರೇಯಸ್ ಐಯ್ಯರ್(7 ಕೋಟಿ ರುಪಾಯಿ)
ಚೆನ್ನೈ ಸೂಪರ್ ಕಿಂಗ್ಸ್
ಎಂಎಸ್ ಧೋನಿ(15 ಕೋಟಿ ರುಪಾಯಿ)
ಸುರೇಶ್ ರೈನಾ(11 ಕೋಟಿ ರುಪಾಯಿ)
ರವೀಂದ್ರ ಜಡೇಜಾ(7 ಕೋಟಿ ರುಪಾಯಿ)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್