ಸೂಪರ್ ನೋವಾಸ್-ಟ್ರಯಲ್ ಬ್ಲೇಜರ್ಸ್ 
ಕ್ರಿಕೆಟ್

ಚೊಚ್ಚಲ ಮಹಿಳಾ ಐಪಿಎಲ್: ಕೊನೆಯ ಎಸೆತದಲ್ಲಿ ರೋಚಕ ಗೆಲುವು ಸಾಧಿಸಿದ ಸೂಪರ್ ನೋವಾಸ್

ಪುರುಷರ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಭರ್ಜರಿ ಯಶಸ್ಸಿನಿಂದಾಗಿ ಇದೀಗ ಮಹಿಳಾ ಐಪಿಎಲ್ ಆರಂಭಿಸುವ ಮೊದಲ ಹೆಜ್ಜೆಯೆಂಬಂತೆ ಪ್ರಯೋಗಾತ್ಮಕವಾಗಿ...

ಮುಂಬೈ: ಪುರುಷರ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಭರ್ಜರಿ ಯಶಸ್ಸಿನಿಂದಾಗಿ ಇದೀಗ ಮಹಿಳಾ ಐಪಿಎಲ್ ಆರಂಭಿಸುವ ಮೊದಲ ಹೆಜ್ಜೆಯೆಂಬಂತೆ ಪ್ರಯೋಗಾತ್ಮಕವಾಗಿ ನಡೆದ ಪಂದ್ಯದಲ್ಲಿ ಟ್ರಯಲ್ ಬ್ಲೇಜರ್ಸ್ ವಿರುದ್ಧ ಸೂಪರ್ ನೋವಾಸ್ ತಂಡ ಭರ್ಜರಿ ಗೆಲುವು ದಾಖಲಿಸಿದೆ. 
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸ್ಮೃತಿ ಮಂದಾನ ನೇತೃತ್ವದ ಟ್ರಯಲ್ ಬ್ಲೇಜರ್ಸ್ ವಿರುದ್ಧ ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಸೂಪರ್ ನೋವಾಸ್ ತಂಡ ಮೂರು ವಿಕೆಟ್ ಗಳ ಅಂತರದ ರೋಚಕ ಗೆಲುವು ದಾಖಲಿಸಿದೆ. 
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟ್ರಯಲ್ ಬ್ಲೇಜರ್ಸ್ ನಿಗದಿತ ಓವರ್ ನಲ್ಲಿ ಆರು ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿತು. 130 ರನ್ ಗಳ ಗುರಿ ಬೆನ್ನಟ್ಟಿದ ಸೂಪರ್ ನೋವಾಸ್ ತಂಡ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿದೆ.
ಟ್ರಯಲ್ ಬ್ಲೇಜರ್ಸ್ ಪರ ಸ್ಮೃತಿ ಮಂದಾನ 14, ಬ್ಯಾಟ್ಸ್ 32, ರೋಡ್ರಿಗಸ್ 25 ರನ್ ಗಳಿಸಿದ್ದಾರೆ. 
ಸೂಪರ್ ನೋವಾಸ್ ಪರ ಮಿಥಾಲಿ ರಾಜ್ 22, ಡೇನಿಯೆಲ್ ವ್ಯಾಟ್ 24, ಹರ್ಮನ್ ಪ್ರೀತ್ ಕೌರ್ 21, ಸೋಫೀ ಡಿವೈನ್ 19 ರನ್ ಗಳಿಸಿದ್ದಾರೆ. ಇನ್ನು 13 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಎಲೀಸ್ ಪೆರಿ ಅಂತಿಮ ಎಸೆತದಲ್ಲಿ ರೋಚಕ ಗೆಲುವು ದಾಖಲಿಸಿಕೊಟ್ಟರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT