ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲಲು 165 ರನ್ ಗುರಿ

ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಟೀಂ ಇಂಡಿಯಾ 164 ರನ್ ಗಳಿಗೆ ಕಟ್ಟಿಹಾಕಿದೆ...

ಟೀಂ ಇಂಡಿಯಾ
Vishwanath S
Updated On : 25 Nov 2018, 2:59 am
ಸಿಡ್ನಿ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಟೀಂ ಇಂಡಿಯಾ 164 ರನ್ ಗಳಿಗೆ ಕಟ್ಟಿಹಾಕಿದೆ. 
ಸಿಡ್ನಿಯಲ್ಲಿ ನಡೆಯುತ್ತಿರುವ ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡಿದ್ದು ನಿಗದಿತ ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್ ಪೇರಿಸಿದ್ದು ಭಾರತಕ್ಕೆ ಗೆಲ್ಲಲು 165 ರನ್ ಗಳ ಗುರಿ ನೀಡಿದೆ. 
ಆರಂಭಿಕರಾಗಿ ಕಣಕ್ಕಿಳಿದ ಆರೋನ್ ಪಿಂಚ್ 28, ಶಾರ್ಟ್ 33, ಮ್ಯಾಕ್ಸ್ ವೆಲ್ 13, ಮ್ಯಾಕ್ ಡೆರ್ಮೊಟ್ 0, ಕರ್ಲಿ 27, ಲ್ಯಾನ್ 13, ಸ್ಟೋಯಿನಿಸ್ ಅಜೇಯ 25 ರನ್  ರನ್ ಗಳಿಸಿದ್ದಾರೆ. 

Advertisement

Advertisement

ಭಾರತ ಪರ ಬೌಲಿಂಗ್ ನಲ್ಲಿ ಕೃನಾಲ್ ಪಾಂಡ್ಯ 4 ಹಾಗೂ ಕುಲದೀಪ್ ಯಾದವ್ 1 ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement