ಕ್ರಿಕೆಟ್

ಮೊದಲ ಓವರ್‌ನಲ್ಲೇ ಭರ್ಜರಿ ಸಿಕ್ಸರ್ ಸಿಡಿಸಿ ಪ್ರೇಕ್ಷಕರನ್ನು ದಂಗು ಬಡಿಸಿದ ಪೃಥ್ವಿ ಶಾ, ವಿಡಿಯೋ ವೈರಲ್!

Vishwanath S
ಹೈದರಾಬಾದ್: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಓವರ್ ನಲ್ಲೇ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಯುವ ಆಟಗಾರ ಪೃಥ್ವಿ ಶಾ ಅದ್ಭುತ ಬ್ಯಾಟಿಂಗ್ ಮಾಡಿದ್ದು ಶಾ ಸಿಡಿಸಿದ ಸಿಕ್ಸರ್ ಇದೀಗ ವೈರಲ್ ಆಗಿದೆ.
ಪೃಥ್ವಿ ಶಾ ಸಿಡಿಸಿದ ಸಿಕ್ಸರ್ ಈ ಹಿಂದೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಪಾಕಿಸ್ತಾನದ ಮಾಜಿ ವೇಗಿ ಶೋಯಬ್ ಅಖ್ತರ್ ಗೆ ಸಿಡಿಸಿದ ಸಿಕ್ಸರ್ ಅನ್ನು ನೆನಪಿಸುವಂತಿದೆ.
SCROLL FOR NEXT