ಕ್ರಿಕೆಟ್

ಕ್ರಿಕೆಟ್ ನಲ್ಲೊಂದು ವಿಲಕ್ಷಣ ಘಟನೆ: ಈ ವಿಡಿಯೋ ನೋಡಿ!

Vishwanath S
ಆಸ್ಟ್ರೇಲಿಯಾ ದೇಶೀಯ ಪ್ರಥಮ ದರ್ಜೆಯ ಕ್ರಿಕೆಟ್ ನಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದ್ದು ಅಂಪೈರ್ ವಿರುದ್ಧ ಟ್ವೀಟರಿಗರು ಆಕ್ರೋಶಗೊಂಡಿದ್ದಾರೆ.
ಹೌದು ವಿಕ್ಟೋರಿಯಾ ಮತ್ತು ಕ್ವೀನ್ ಲ್ಯಾಂಡ್ ತಂಡಗಳ ನಡುವಿನ ಪಂದ್ಯದಲ್ಲಿ ಲೆಗ್ ಸ್ಪಿನ್ನರ್ ಮಿಚೆಲ್ ಸ್ವಿಪ್ಸನ್ ಬೌಲಿಂಗ್ ಮಾಡಿದ್ದರು. ಅವರು ಎಸೆದ ಚೆಂಡು ವೈಡ್ ಬಾಲ್ ಆಗಿದ್ದರು. ಅದನ್ನು ಅಂಪೈರ್ ವೈಡ್ ಕೊಡದಿದ್ದಕ್ಕೆ ಅಭಿಮಾನಿಗಳು ಟ್ವೀಟರ್ ನಲ್ಲಿ ಕಿಡಿಕಾರಿದ್ದಾರೆ.
SCROLL FOR NEXT