ವಿಶ್ವಕಪ್: ಬಾಂಗ್ಲಾ ವಿರುದ್ಧ ಆಸ್ಟ್ರೇಲಿಯಾಗೆ 48 ರನ್ ಗಳ ಅರ್ಹಜಯ 
ಕ್ರಿಕೆಟ್

ವಿಶ್ವಕಪ್: ಬಾಂಗ್ಲಾ ವಿರುದ್ಧ ಆಸ್ಟ್ರೇಲಿಯಾಗೆ 48 ರನ್ ಗಳ ಅರ್ಹಜಯ

ಐಸಿಸಿ ವಿವಕಪ್ ಸರಣಿಯ ಗುರುವಾರದ ಪಂದ್ಯದಲ್ಲಿ ಅಸೀಸ್ ಪಡೆ ಬಾಂಗ್ಲಾ ವಿರುದ್ಧ 48 ರನ್ ಜಯ ಸಾಧಿಸಿದೆ.ಈ ಮೂಲಕ ಆಸ್ಟ್ರೇಲಿಯಾದ ಸೆಮೀಸ್ ಹಾದಿ ಇನ್ನಷ್ಟು ಸುಲಭವಾಗಿದೆ.

ನಾಟಿಂಗ್‌ಹ್ಯಾಮ್:  ಐಸಿಸಿ ವಿವಕಪ್ ಸರಣಿಯ ಗುರುವಾರದ ಪಂದ್ಯದಲ್ಲಿ ಅಸೀಸ್ ಪಡೆ ಬಾಂಗ್ಲಾ ವಿರುದ್ಧ 48 ರನ್ ಜಯ ಸಾಧಿಸಿದೆ.ಈ ಮೂಲಕ ಆಸ್ಟ್ರೇಲಿಯಾದ ಸೆಮೀಸ್ ಹಾದಿ ಇನ್ನಷ್ಟು ಸುಲಭವಾಗಿದೆ.
ಅಸೀಸ್ ಪಡೆ ಒಡ್ಡಿದ ಬೃಹತ್ ಗುರಿ ಬೆನ್ನತ್ತಿದ ಬಾಂಗ್ಲಾ ಪಡೆ ಪ್ರಾರಂಭದಿಂದಲೂ ಉತ್ತಮ ಆಟ ನೀಡುವಲ್ಲಿ ವಿಫಲವಾಗಿತ್ತು.

ಬಾಂಗ್ಲಾ ಪರವಾಗಿ  ಸೌಮ್ಯ್ ಸರ್ಕಾರ್ (10) ಶಾಕಿಬ್ ಅಲ್ ಹಸನ್ (41), ತಮೀಮ್ (62) ರಹೀಂ ಮಹಮುದುಲ್ಲಾ (69) ಅರ್ಧಶತಕ ಲಿಟನ್ ದಾಸ್‌ರಿಂದ (20) ಶಬ್ಬೀರ್ ರೆಹ್ಮಾನ್ (0) ಬಾರಿಸಿದರು.

ಇನ್ನು ಬಾಂಗ್ಲಾ ದಾಂಡಿಗ ಮುಶ್ಫಿಕರ್ ಉತ್ತಮ ಇನ್ನಿಂಗ್ಸ್ ಕಟ್ಟುವುದರೊಡನೆ ಆಕರ್ಷಕ ಶತಕ (102) ಸಿಡಿಸಿದರೂ ಗೆಲುವು ದಕ್ಕಿಸಿಕೊಡುವುದು ಸಾಧ್ಯವಾಗಲಿಲ್ಲ. 

ಅಂತಿಮವಾಗಿ ನಿಗದಿತ ಓವರ್ ಗಳಲ್ಲಿ ಬಾಂಗ್ಲಾ ಎಂಟು ವಿಕೆಟ್ ನಷ್ಟಕ್ಕೆ 333 ರನ್ ಗಳಿಸಿತ್ತು. ಈ ಮೂಲಕ 48ರನ್ ಸೋಲು ಕಂಡಿದೆ.

ಆಸ್ಟ್ರೇಲಿಯಾ ಪರ ಸ್ಟಾರ್ಕ್, ಕೌಲ್ಟರ್ ಹಾಗೂ ಸ್ಟೋಯ್ನಿಸ್ ತಲಾ ಎರಡು ವಿಕೆಟ್ ಪಡೆದು ಗಮನ ಸೆಳೆದರು.

ಅಸೀಸ್ ಪಡೆ ತಾನು ಈ ಸರಣಿಯಲ್ಲಿ ಆಡಿರುವ ಆರು ಪಂದ್ಯಗಳ ಪೈಕಿ ಐದರಲ್ಲಿ ಜಯ ಸಾಧಿಸಿ ಅಗ್ರಸ್ಥಾನ ಪಡೆದುಕೊಂಡಿದ್ದರೆ ಬಾಂಗ್ಲಾ ಅಷ್ಟೇ ಸಂಖ್ಯೆಯ ಪಂದ್ಯವಾಡಿದ್ದೂ ಎರಡು ಜಯ, ಒಂದು ಡ್ರಾ ಸಾಧಿಸಿ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಲೋಕಭವನಕ್ಕೆ ಆಗಮಿಸಿದ ಸಿದ್ದರಾಮಯ್ಯ, ಶೀಘ್ರದಲ್ಲೇ ರಾಜೀನಾಮೆ

ಮುಂದಿನ CM ಡಿಕೆ.ಶಿವಕುಮಾರ್: ಸಚಿವರಿಗೆ ಸಿದ್ದರಾಮಯ್ಯ ಮಾಹಿತಿ, ಅಂದು-ಇಂದು-ಎಂದೆಂದೂ ಒಗ್ಗಟ್ಟೇ ನಮ್ಮ ಶಕ್ತಿ- ಕಾಂಗ್ರೆಸ್

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಘೋಷಣೆ: ಕಣ್ಣೀರು ಹಾಕಿದ ಸಚಿವ ಸಂತೋಷ್ ಲಾಡ್; Video

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ನಿರ್ಗಮನ: ಕರ್ನಾಟಕದಲ್ಲಿ ಕಾಂಗ್ರೆಸ್‌ನ 'ಅಹಿಂದ ಮತಬ್ಯಾಂಕ್' ಮೇಲೆ ಪರಿಣಾಮ?

SCROLL FOR NEXT