ಕ್ರಿಕೆಟ್

4ನೇ ಏಕದಿನ: ಟಾಸ್ ಗೆದ್ದ ಟೀಂ ಇಂಡಿಯಾ, ಭರ್ಜರಿ ಆರಂಭ

Vishwanath S
ಮೋಹಾಲಿ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಬ್ಯಾಟಿಂಗ್ ಮಾಡುತ್ತಿದ್ದು ಭರ್ಜರಿ ಆರಂಭ ಶುರುವಾಗಿದೆ.
ಹೌದು ಮೋಹಾಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ ಅಜೇಯ 47 ರನ್ ಮತ್ತು ರೋಹಿತ್ ಶರ್ಮಾ ಅಜೇಯ 33 ರನ್ ಗಳಿಸಿದ್ದು ತಂಡ 13 ಓವರ್ ಮುಕ್ತಾಯಕ್ಕೆ 80 ರನ್ ಪೇರಿಸಿದೆ.
SCROLL FOR NEXT