ಶೇನ್ ವಾರ್ನ್ 
ಕ್ರಿಕೆಟ್

ಶೇನ್ ವಾರ್ನ್ ನೆಚ್ಚಿನ ಮೂವರು ಅತ್ಯುತ್ತಮ ಬೌಲರ್‌ಗಳಲ್ಲಿ ಭಾರತೀಯನೂ ಒಬ್ಬ, ಆತ ಯಾರು ಗೊತ್ತ?

ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಇನ್ನು ಕೆಲ ತಿಂಗಳುಗಳು ಬಾಕಿಯಿದ್ದು ಅತ್ಯುತ್ತಮ ಆಟಗಾರರನ್ನು ಕಣಕ್ಕಿಳಿಸಲು ಎಲ್ಲಾ ತಂಡಗಳು ಸಿದ್ಧತೆ ನಡೆಸಿವೆ.

ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಇನ್ನು ಕೆಲ ತಿಂಗಳುಗಳು ಬಾಕಿಯಿದ್ದು ಅತ್ಯುತ್ತಮ ಆಟಗಾರರನ್ನು ಕಣಕ್ಕಿಳಿಸಲು ಎಲ್ಲಾ ತಂಡಗಳು ಸಿದ್ಧತೆ ನಡೆಸಿವೆ. ಈ ಮಧ್ಯೆ ಖ್ಯಾತ ಮಾಜಿ ಸ್ಪಿನ್ನರ್ ಶೇನ್ ವಾರ್ನ್ ತಮ್ಮ ನೆಚ್ಚಿನ ಅತ್ಯುತ್ತಮ ಬೌಲರ್ ಗಳ ಕುರಿತು ಮಾತನಾಡಿದ್ದಾರೆ.
ಶೇನ್ ವಾರ್ನ್ ಅವರ ಮೂವರು ಬೌಲರ್ ಗಳ ಪೈಕಿ ಟೀಂ ಇಂಡಿಯಾದ ಚೈನಾಮನ್ ಖ್ಯಾತಿಯ ಯುವ ಸ್ಪಿನ್ನರ್ ಕುಲದೀಪ್ ಯಾದವ್, ಪಾಕಿಸ್ತಾನದ ಯಾಸೀರ್ ಶಾ ಮತ್ತು ಆಫ್ಘಾನಿಸ್ತಾನದ ರಶೀದ್ ಖಾನ್ ಸೇರಿದ್ದಾರೆ. ಈ ಬೌಲರ್ ಗಳ ಬೌವರ್ ನಲ್ಲಿ ಭರ್ಜರಿ ಹೊಡೆತ ಸಿಡಿಸಿಲು ಎದುರುವ ಪರಿಸ್ಥಿತಿ ಇದೆ.
ಕೆಲ ವರ್ಷಗಳಿಂದ ಏಕದಿನ ಕ್ರಿಕೆಟ್ ನಲ್ಲಿ ಸ್ಪಿನ್ನರ್ ಗಳು ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಜೊತೆಗೆ ಸುಲಲಿಲತವಾಗಿ ವಿಕೆಟ್ ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಪಿನ್ ಬೌಲಿಂಗ್ ಮಾಡಿದಾಕ್ಷಣ ಅವರು ಸ್ಪಿನ್ನರ್ ಗಳಾಗಲು ಸಾಧ್ಯವಿಲ್ಲ. ಮಣಿಕಟ್ಟು ಸ್ಪಿನ್ನರ್ ಗಳು ನಿಖರವಾಗಿ ಬೌಲಿಂಗ್ ಮಾಡಿ ಮಾಡುತ್ತಾರೆ ಎಂದು ಶೇನ್ ವಾರ್ನ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Epstein ties ಆರೋಪದ ಕುರಿತು ಮೌನ ಮುರಿದ ಬಿಲ್ ಗೇಟ್ಸ್; ಉದ್ಯಮಿ ಹೇಳಿದ್ದೇನು?

ಹಾರ್ಡ್‌ವೇರ್ ಗೋಡೌನ್ ನಲ್ಲಿ ಅಗ್ನಿದುರಂತ: ನಂದಿಸಲು ಹೋದ ಅಗ್ನಿಶಾಮಕ ಸಿಬ್ಬಂದಿಗೂ ಗಾಯ!

Shikhar Dhawanಗೆ ಬಿಗ್ ರಿಲೀಫ್: 5.7 ಕೋಟಿ ರೂ ಹಣ ಹಿಂದಿರುಗಿಸಿ.. ಮಾಜಿ ಪತ್ನಿಆಯೇಷಾ ಮುಖರ್ಜಿಗೆ ಕೋರ್ಟ್ ಸೂಚನೆ!

ಆರೋಗ್ಯ ಇಲಾಖೆಯಲ್ಲಿ ಅಕ್ರಮ, ಔಷಧಿ ಕೊರತೆ: ರಾಜ್ಯ ಸರ್ಕಾರಕ್ಕೆ ವಿಜಯೇಂದ್ರ ತರಾಟೆ

ಮಂಡ್ಯ: 1,844 ಅಕ್ರಮ ಇ-ಖಾತಾ ವಿತರಣೆ; ಮೂವರು ಪಿಡಿಒಗಳು ಸೇರಿ ನಾಲ್ವರು ಅಧಿಕಾರಿಗಳ ಅಮಾನತು

SCROLL FOR NEXT