ಕ್ರಿಕೆಟ್

ಐಪಿಎಲ್ 2019: ಹ್ಯಾಟ್ರಿಕ್ ವಿಕೆಟ್ ಪಡೆದು, ಕುಣಿದು ಕುಪ್ಪಳಿಸಿದ ಶ್ರೇಯಸ್ ಗೋಪಾಲ್

Srinivas Rao BV
ಬೆಂಗಳೂರು: ಐಪಿಎಲ್ 2019 ನೇ ಸಾಲಿನ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ.
ಐಪಿಎಲ್ ನ 19 ನೇ ಹ್ಯಾಟ್ರಿಕ್ ಸಾಧನೆ ಇದಾಗಿದ್ದು, ಈ ಅಪರೂಪದ ಸಾಧನೆ ಮಾಡಿರುವ ರಾಜಸ್ಥಾನ ರಾಯಲ್ಸ್ ನ ನಾಲ್ಕನೇ ಬೌಲರ್ ಎಂಬ ಖ್ಯಾತಿಗೆ ಶ್ರೇಯಸ್ ಗೋಪಾಲ್ ಭಾಜನರಾಗಿದ್ದಾರೆ. 
SCROLL FOR NEXT