ಕೊಹ್ಲಿ-ಅನುಷ್ಕಾ 
ಕ್ರಿಕೆಟ್

ಶಿರ್ಸಾಸನ ಮಾಡಿದ ಗರ್ಭೀಣಿ ಅನುಷ್ಕಾ: ಪತ್ನಿಗೆ ಆಸರೆಯಾಗಿ ಕಾಲು ಹಿಡಿದ ಕೊಹ್ಲಿ, ಫೋಟೋ ವೈರಲ್!

ಗರ್ಭೀಣಿ ಅನುಷ್ಕಾ ಶರ್ಮಾ ಅವರು ಶಿರ್ಸಾಸನ ಹಾಕಿದ್ದು ಈ ವೇಳೆ ಪತ್ನಿಯ ಕಾಲುಗಳನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಿಡಿದಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಗರ್ಭೀಣಿ ಅನುಷ್ಕಾ ಶರ್ಮಾ ಅವರು ಶಿರ್ಸಾಸನ ಹಾಕಿದ್ದು ಈ ವೇಳೆ ಪತ್ನಿಯ ಕಾಲುಗಳನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಿಡಿದಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನು ದೇಹವನ್ನು ಆರೋಗ್ಯವಾಗಿಡುವ ಸಲುವಾಗಿ ಅನುಷ್ಕಾ ಅವರು ಪ್ರತಿ ದಿನ ಯೋಗ ಮಾಡುತ್ತಾರೆ. ಇದೀಗ ಗರ್ಭೀಣಿ ಆಗಿರುವ ಅವರು ಮಗುವಿನ ಉತ್ತಮ ಬೆಳವಣಿಗೆಗಾಗಿ ಯೋಗ ಮಾಡಿದ್ದಾರೆ. 

ತಾವು ಶಿರ್ಸಾಸನ ಮಾಡಿರುವ ಫೋಟೋವನ್ನು ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನು ಅನುಷ್ಕಾ ಅವರು ಫೋಟೋಗೆ ದೀರ್ಘ ವಿವರಣೆ ಕೊಟ್ಟಿದ್ದು, ಯೋಗ ನನ್ನ ಜೀವನದ ಭಾಗ. ಆದರೆ, ಈಗಿನ ಸ್ಥಿತಿಯಲ್ಲಿ ತಲೆಕೆಳಗಾಗಿ ನಿಲ್ಲುವುದು ಅಷ್ಟು ಸುಲಭವಲ್ಲ. ಆದರೆ ನನ್ನು ದೇಹದ ಸಮತೋಲನ ಕಾಯ್ದುಕೊಳ್ಳಲು ಪತಿ ನೆರವಾಗಿದ್ದಾರೆ. ಇದು ಎಲ್ಲವೂ ಯೋಗ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ

ವಿಜಯೇಂದ್ರ ಮಾತನ್ನು ನಂಬುತ್ತೇನೆ, ಆದ್ರೆ...: BJPಗೆ ಘರ್ ವಾಪ್ಸಿ ಬಗ್ಗೆ ಈಶ್ವರಪ್ಪ ಶಾಕಿಂಗ್ ಹೇಳಿಕೆ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ