ಕ್ರಿಕೆಟ್

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಇಲೆವೆನ್ ನಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಆಟಗಾರ್ತಿ ಪೂನಂ, ಶಫಾಲಿಗೆ 12ನೇ ಸ್ಥಾನ!

Vishwanath S

ದುಬೈ: ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಮುಕ್ತಾಯದ ಬೆನ್ನಲ್ಲೇ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಇಲೆವೆನ್ ತಂಡವನ್ನು ಪ್ರಕಟಿಸಿದ್ದು ಭಾರತದಿಂದ ಪೂನಂ ಯಾದವ್ ಆಯ್ಕೆಯಾದ ಏಕೈಕ ಆಟಗಾರ್ತಿಯಾಗಿದ್ದಾರೆ. 

ಇನ್ನು ಭಾರತದ ಸೆನ್ಸೆಷನಲ್ ಆಟಗಾರ್ತಿ ಶಫಾಲಿ ವರ್ಮಾ 12ನೇ ಸ್ಥಾನ ಪಡೆದಿದ್ದು ವಿಶ್ವಕಪ್ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ತಂಡದ ಐವರು ಆಟಗಾರ್ತಿಯರು ಈ ತಂಡದಲ್ಲಿ ಸ್ಥಾನಪಡೆದಿದ್ದಾರೆ. 

ಮಹಿಳಾ ಟಿ20 ವಿಶ್ವಕಪ್ ಇಲೆವೆನ್ ತಂಡದ ಪಟ್ಟಿ
* ಅಲಿಸಾ ಹೀಲಿ (ವಾರ) (ಆಸ್ಟ್ರೇಲಿಯಾ)

* ಬೆಥ್ ಮೂನಿ(ಆಸ್ಟ್ರೇಲಿಯಾ)

* ನ್ಯಾಟ್ ಸ್ಕಿವರ್(ಇಂಗ್ಲೆಂಡ್)

* ಹೀದರ್ ನೈಟ್(ಇಂಗ್ಲೆಂಡ್)

* ಮೆಗ್ ಲ್ಯಾನಿಂಗ್ (ಸಿ)(ಆಸ್ಟ್ರೇಲಿಯಾ)

* ಲಾರಾ ವೊಲ್ವಾರ್ಡ್ಟ್(ದಕ್ಷಿಣ ಆಫ್ರಿಕಾ)

* ಜೆಸ್ ಜೊನಾಸ್ಸೆನ್(ಆಸ್ಟ್ರೇಲಿಯಾ)

* ಸೋಫಿ ಎಕ್ಲೆಸ್ಟೋನ್(ಇಂಗ್ಲೆಂಡ್)

* ಅನ್ಯಾ ಶ್ರಬ್ಸೋಲ್(ಇಂಗ್ಲೆಂಡ್)

* ಮೇಗನ್ ಷುಟ್(ಆಸ್ಟ್ರೇಲಿಯಾ)

* ಪೂನಂ ಯಾದವ್(ಭಾರತ)

* 12ನೇ: ಶಫಾಲಿ ವರ್ಮಾ(ಭಾರತ)

SCROLL FOR NEXT