ನಟ್ಟಕನ್ ಚಾಂಟಮ್ ಅವರ ಸ್ಟನಿಂಗ್ ಡೈವ್ 
ಕ್ರಿಕೆಟ್

ಬೌಂಡರಿ ಲೈನ್ ನಲ್ಲಿ ಅದ್ಬುತ ಡೈವ್ ಹೊಡೆದು ಚೆಂಡನ್ನು ತಡೆದ ಥೈಲ್ಯಾಂಡ್ ಆಟಗಾರ್ತಿ: ವಿಡಿಯೋ

ಟಿ-20 ಮಹಿಳಾ ಚಾಲೆಂಜ್ ಪಂದ್ಯದಲ್ಲಿ ಟ್ರೇಲ್ ಬ್ಲೇಜರ್ ತಂಡದಲ್ಲಿ ಆಡಿದ ಏಕೈಕ ಥೈಲ್ಯಾಂಡ್ ಆಟಗಾರ್ತಿ ನಟ್ಟಕನ್ ಚಾಂಟಮ್, ಮಹತ್ವದ ಮೂರು ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದಾರೆ. 

ಶಾರ್ಜಾ: ಟಿ-20 ಮಹಿಳಾ ಚಾಲೆಂಜ್ ಪಂದ್ಯದಲ್ಲಿ ಟ್ರೇಲ್ ಬ್ಲೇಜರ್ ತಂಡದಲ್ಲಿ ಆಡಿದ ಏಕೈಕ ಥೈಲ್ಯಾಂಡ್ ಆಟಗಾರ್ತಿ ನಟ್ಟಕನ್ ಚಾಂಟಮ್, ಮಹತ್ವದ ಮೂರು ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದಾರೆ. 

ಬೌಂಡರಿ ಲೈನ್ ನಲ್ಲಿ ನಿಂತು ಅದ್ಬುತ ಡೈವ್ ಹೊಡೆಯುವ ಮೂಲಕ ಚೆಂಡನ್ನು ತಡೆದಿದ್ದಾರೆ. ಇದರಿಂದಾಗಿ ಸೂಪರ್ ನೋವಾಸ್ ವಿರುದ್ಧದ ಪೈನಲ್ ಪಂದ್ಯದಲ್ಲಿ ತಮ್ಮ ತಂಡ ಗೆಲಲ್ಲು ಕಾರಣರಾಗಿದ್ದಾರೆ.

ಶಾರ್ಜಾದ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 20 ಓವರ್ ಗಳ ಪಂದ್ಯದಲ್ಲಿ ಟ್ರೇಲ್ ಬ್ಲೇಜರ್  ನೀಡಿದ 119 ರನ್ ಗಳ ಸುಲಭ ಗುರಿ ಬೆನ್ನತ್ತಿದ್ದ ಸೂಪರ್ ನೋವಾಸ್ ತಂಡದ ಬೌಂಡರಿಯೊಂದನ್ನು ನಟ್ಟಕನ್ ಚಾಂಟಮ್ ಅದ್ಬುತ ಡೈವ್ ಹೊಡೆಯುವ ಮೂಲಕ  ತಡೆದು ತಮ್ಮ ತಂಡಕ್ಕೆ ಎರಡು ರನ್ ಗಳನ್ನು ರಕ್ಷಿಸಿದರು. ಅಂತಿಮವಾಗಿ ಸೂಪರ್ ನೋವಾಸ್ ತಂಡ ಸೋತು ಟ್ರೇಲ್ ಬ್ಲೇಜರ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ನಟ್ಟಕನ್ ಚಾಂಟಮ್ ಅವರ ಅದ್ಬುತ್ ಡೈವ್ ಹೊಡೆಯುವ ವಿಡಿಯೋ ವೈರಲ್ ಆಗಿದ್ದು, ಇಂಗ್ಲೆಂಡಿನ ಕಾಟೆ ಕ್ರಾಸ್ ರಂತಹ ಸಮಕಾಲೀನ ಆಟಗಾರರು ಸೇರಿದಂತೆ ಹಲವು ಮಂದಿ ನಟ್ಟಕನ್ ಅವರನ್ನು ಮನಸಾರೆ ಹೊಗಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಪ್ರೇಮದ ಊರಲಿ’ ಭರ್ಜರಿ ಕಲೆಕ್ಷನ್: ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 39 ಕೋಟಿ ರೂ. ಗಳಿಕೆ!

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ನವೆಂಬರ್‌ನಲ್ಲಿ ಕರ್ನಾಟಕ ಬಿಜೆಪಿಗೆ ಮೇಜರ್ ಸರ್ಜರಿ: ಬಿವೈ ವಿಜಯೇಂದ್ರ, ಆರ್ ಅಶೋಕಗೆ ಗೇಟ್ ಪಾಸ್?; ಹೊಸ ಮುಖಗಳಿಗೆ ಮಣೆ!