ಕರ್ನಾಟಕ ಸರ್ಕಾರ 
ಜಿಲ್ಲಾ ಸುದ್ದಿ

49 ಕೆಎಎಸ್ ಅಧಿಕಾರಿಗಳ ವರ್ಗಾವಣೆ

ರಾಜ್ಯದ 49 ಕೆಎಎಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ವರ್ಗಾಯಿಸಿದೆ..

ಬೆಂಗಳೂರು: ರಾಜ್ಯದ 49 ಕೆಎಎಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ವರ್ಗಾಯಿಸಿದೆ. ಬಿ.ಬೀಮಪ್ಪ- ವ್ಯವಸ್ಥಾಪಕ ನಿರ್ದೇಶಕರು ರಾಜ್ಯ ಉಗ್ರಾಣ ನಿಗಮ. ನಾಗರಾಜು- ರಿಜಿಸ್ಟ್ರಾರ್ ರಾಜೀವ್ ಗಾಂಧಿ ಆರೋಗ್ಯ ವಿವಿ ಬೆಂಗಳೂರು. ಗಂಗೂಬಾಯಿ ಆರ್.ಮಾನಕರ್- ಕಾರ್ಯದರ್ಶಿ ಕರ್ನಾಟಕ ಮಹಿಳಾ ಆಯೋಗ. ಕವಿತಾ ಎಸ್.ಮನ್ನಿಕೇರಿ- ಅಪರ ಜಿಲ್ಲಾಧಿಕಾರಿ ವಿಜಯಪುರ. ಶಶಿಧರ ಕುರೇರ- ಆಯುಕ್ತರು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ. ಎಂ.ಎಸ್. ಅರ್ಚನಾ - ಅಪರ ಜಿಲ್ಲಾಧಿಕಾರಿ ಬೆಂಗಳೂರು ಗ್ರಾಮಾಂತರ. ಡಾ.ವಾಸಂತಿ ಅಮರ್ - ಉಪ ಆಯುಕ್ತರು
ಕರ್ನಾಟಕ ಹೌಸಿಂಗ್ ಬೋರ್ಡ್. ಕೆ.ಎಂ.ಜಾನಕಿ- ಅಪರ ಜಿಲ್ಲಾಧಿಕಾರಿ ಹಾಸನ. ಡಾ. ಎಚ್.ಎನ್.ಗೋಪಾಲಕೃಷ್ಣ- ಆಯುಕ್ತರು ಮಂಗಳೂರು ಮಹಾನಗರ ಪಾಲಿಕೆ. ಡಾ. ಸುರೇಶ್ ಬಿ. ಹಿಟ್ನಾಳ್- ಅಪರ ಜಿಲ್ಲಾಧಿಕಾರಿ ಬೆಳಗಾವಿ. ಡಾ.ಜಿ.ಎಲ್.ಪ್ರವೀಣ್ - ಅಪರ ಜಿಲ್ಲಾಧಿಕಾರಿ ಕೊಪ್ಪಳ.

ಕುಮಾರ್- ಅಪರ ಜಿಲ್ಲಾಧಿಕಾರಿ ದಕ್ಷಿಣ ಕನ್ನಡ. ಬಿ. ಸದಾಶಿವಪ್ರಭು- ಅಪರ ಜಿಲ್ಲಾಧಿಕಾರಿ ಉಡುಪಿ. ಕೆ.ಎಂ. ಗಾಯತ್ರಿ - ಅಪರ ಪ್ರಾದೇಶಿಕ ಆಯುಕ್ತರು ಮೈಸೂರು ವಿಭಾಗ. ಮೀನಾ ನಾಗರಾಜ್-ನಿರ್ದೇಶಕರು ಭೂಮಿ ಮತ್ತು ಯುಪಿ ಒಆರ್ ಕಂದಾಯ ಇಲಾಖೆ. ಕರೀಗೌಡ-ವಿಶೇಷ ಜಿಲ್ಲಾ ಧಿಕಾರಿ ಕೃಷ್ಣಾ ಮೇಲ್ದಂಡೆ ಯೋಜನೆ ಬಾಗಲಕೋಟೆ. ಎಸ್. ಕುಸುಮ ಕುಮೀರಿ- ವಿಶೇಷ ಭೂಸ್ವಾಧೀನಾಧಿಕಾರಿ ಕಬಿನಿ
ಯೋಜನೆ ಮೈಸೂರು. ಬಿ.ಟಿ. ಕುಮಾರಸ್ವಾಮಿ-ಉಪ ವಿಭಾಗಾಧಿಕಾರಿ ದಾವಣಗೆರೆ. ಜಗದೀಶ್ ಕೆ. ನಾಯಕ್-ವಿಶೇಷ ಭೂ ಸ್ವಾಧೀನಾಧಿಕಾರಿ ಕೃಷ್ಣ ಮೇಲ್ದಂಡೆ ಯೋಜನೆ, ಇಂಡಿ. ತಬಸ್ಸುಮ್ ಜಹೆರಾ- ಉಪವಿಭಾಗಾಧಿಕಾರಿ ಕೃಷ್ಣಾ ಮೇಲ್ದಂಡೆ ಯೋಜನೆ, ತುಮಕೂರು. ಸಿ.ಎಲ್.ಆನಂದ್- ಉಪ ಆಯುಕ್ತರು ಕೆಯುಐಡಿಎಫ್ ಸಿ ಬೆಂಗಳೂರು. ಎಸ್. ಎಸ್. ಮಧುಕೇಶ್ವರ- ಉಪ ಆಡಳಿತಾಧಿಕಾರಿ ಕಾಡಾ, ಮೈಸೂರು.

ಬಿ.ಆರ್.ರೂಪಾ- ಉಪವಿಭಾಗಾಧಿಕಾರಿ ಸಕಲೇಶಪುರ ಆರತಿ ಆನಂದ್- ಸಹಾಯಕ ನಿರ್ದೇಶಕರು ಗ್ರಾಮೀಣಾಭಿವೃದಿಟಛಿ ಇಲಾಖೆ. ವರ ಪ್ರಸಾದ್ ರೆಡ್ಡಿ- ಪೌರಾಡಳಿತ ಸುಧಾರಣಾ ಕೋಶ ಬೆಂಗಳೂರು.ಎಂ.ಕೆ. ಜಗದೀಶ್ - ಉಪವಿಭಾಗಾಧಿಕಾರಿ ದೊಡ್ಡಬಳ್ಳಾಪುರ. ಡಾ. ಎ.ಸೌಜನ್ಯ-ಉಪ ವಿಭಾಗಾಧಿಕಾರಿ ಹುಣಸೂರು ವಿಭಾಗ. ಡಾ.ಸಿ.ಮಂಜುನಾಥ್-ಯೋಜನಾ ನಿರ್ದೇಶಕರು ಡಿಯುಡಿಸಿ ಶಿವ-ಮೊಗ್ಗ. ಸಾಜಿದ್ ಅಹ್ಮದ್ ಮುಲ್ಲಾ-ಯೋಜನಾ ನಿರ್ದೇಶಕರು ಡಿಯುಡಿಸಿ ಕಲ್ಬುರ್ಗಿ. ಎನ್.ಆರ್. ನಾಗರಾಜ್ - ಅಧೀನ ಕಾರ್ಯದರ್ಶಿ, ರಾಜ್ಯ ಚುನಾವಣಾ ಆಂಯೋಗ. ರೇಷ್ಮಾ ತಹ್ಸೀನ್-ಅಪರ ಮುಖ್ಯ ನಿರ್ವಹಣಾಧಿಕಾರಿ ವಕ್ಫ್ ಮಂಡಳಿ ಬೆಂಗಳೂರು. ಆರ್.ರಂಗಸ್ವಾಮಿ ಉಪ ನಿರ್ದೇಶಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಬೆಂಗಳೂರು. ಮಲ್ಲಿಕಾರ್ಜುನ ವೈ.ಎಸ್.- ಪುನರ್ವಸತಿ ಅಧಿಕಾರಿ ಕೃಷ್ಣ ಮೇಲ್ದಂಡೆ ಯೋಜನೆ ಆಲಮಟ್ಟಿ.
ಪಿ. ಜಯಮಾಧವ- ವಲಯ ಆಯುಕ್ತರು, ಮಂಗಳೂರು. ಎಂ.ಆರ್.ರಾಜೇಶ್-ವಿಶೇಷ ಭೂಸ್ವಾಧೀನಾಧಿಕಾರಿ ಕೆಐಎಡಿಬಿ, ಮೈಸೂರು. ಕೆ. ರಾಜು ಮೊಗವೀರ- ಜಿಲ್ಲಾಧಿಕಾರಿ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆ ಮಂಗಳೂರು. ಶಂಕರ್‍ಗೌಡ ಸೋಮನಾಳ್ - ಪುನರ್ವಸತಿ ಅಧಿಕಾರಿ ಬಾಗಲಕೋಟೆ. ಆರ್.ಯಶೋಧ- ಕೇಂದ್ರ ಸ್ಥಾನಿಕ ಸಹಾಯಕರು ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು. ಪೂಜಾರ ವೀರ ಮಲ್ಲಪ್ಪ ಆಯುಕ್ತರು ನಗರಾಭಿವೃದ್ಧಿ ಪ್ರಾಧಿಕಾರ ಕಾರ ರಾಯಚೂರು. ವಿ.ಪ್ರಸನ್ನ- ಯೋಜನಾ ನಿರ್ದೇಶಕರು ಡಿಯುಡಿಸಿ ಕೊಡಗು.

ಪ್ರಕಾಶ್ ಗೋಪು ರಜಪೂತ್ - ಉಪ ವಿಭಾಗಾಧಿಕಾರಿ ವಿಜಯಪುರ. ಕೃಷ್ಣೇಗೌಡ ತಾಯಣ್ಣನವರ್- ಉಪ ಆಯುಕ್ತರು ಮಹಾನಗರ ಪಾಲಿಕೆ ದಾವಣಗೆರೆ. ಗೀತಾ ಈ. ಕೌಲಗಿ-ಯೋಜನಾ ನಿರ್ದೇಶಕರು ಡಿಯುಡಿಸಿ ಬೆಳಗಾವಿ. ಶೀಲವಂತ ಎಂ. ಶಿವಕುಮಾರ್- ವಿಶೇಷ ಭೂಸ್ವಾಧೀನಾಧಿಕಾರಿ ಕಾರಂಜಾ ಯೋಜನೆ. ಶಿವಪ್ಪ ಯಲ್ಲಪ್ಪ ಭಜಂತ್ರಿ- ಉಪ ವಿಭಾಗಾ„ಕಾರಿ ಬೈಲಹೊಂಗಲ. ವಿಜಯ ಕುಮಾರ್- ವಿಶೇಷ ಭೂಸ್ವಾಧೀನಾಧಿಕಾರಿ ಕೆಐಎಡಿಬಿ ಧಾರವಾಡ. ಎಚ್.ಜಿ. ಚಂದ್ರಶೇಖರಯ್ಯ- ಉಪ ವಿಭಾಗಾಧಿಕಾರಿ ಕುಮಟಾ ವಿಭಾಗ. ಬಿ. ಶೋಭ - ಉಪ ಪ್ರಧಾನ ವ್ಯವಸ್ಥಾಪಕರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬೆಂಗಳೂರು. ರೇಣುಕಾಂಬ- ಸಹಾಯಕ ನಿರ್ದೇಶಕರು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿರ್ದೇಶನಾಲಯ ಬೆಂಗಳೂರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT