ಉಪಮೇಯರ್ ಎಸ್.ಪಿ. ಹೇಮಲತ 
ಜಿಲ್ಲಾ ಸುದ್ದಿ

ಯಜಮಾನರ ಸಲಹೆ ತಪ್ಪಲ್ಲ: ಉಪ ಮೇಯರ್

ರಾಜಕೀಯದಲ್ಲಿ 20 ವರ್ಷಗಳ ಅನುಭವವಿದ್ದು, ಯಜಮಾನರ ಸಲಹೆ ಪಡೆದು ಕೆಲಸ ಮಾಡುವುದು ತಪ್ಪಲ್ಲ ಎನ್ನುತ್ತಾರೆ ಉಪಮೇಯರ್ ಎಸ್.ಪಿ. ಹೇಮಲತ...

ಬೆಂಗಳೂರು: ರಾಜಕೀಯದಲ್ಲಿ 20 ವರ್ಷಗಳ ಅನುಭವವಿದ್ದು, ಯಜಮಾನರ ಸಲಹೆ ಪಡೆದು ಕೆಲಸ ಮಾಡುವುದು ತಪ್ಪಲ್ಲ ಎನ್ನುತ್ತಾರೆ ಉಪಮೇಯರ್ ಎಸ್.ಪಿ. ಹೇಮಲತ.

ಆಯ್ಕೆಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪತಿಯ ಜೊತೆ ರಾಜಕೀಯದಲ್ಲಿ ಓಡಾಡಿದ್ದರಿಂದ ಸುಮಾರು 20 ವರ್ಷಗಳ ಅನುಭವವಿದೆ. ಪತಿಯ ಸಲಹೆ ಪಡೆಯುವುದರಲ್ಲಿ ತಪ್ಪೇನಿಲ್ಲ.

ಸಲಹೆ ಪಡೆದಾಕ್ಷಣ ಮಹಿಳೆಯರು ಅಸಮರ್ಥರು ಎಂದರ್ಥವಲ್ಲ. ಮಹಿಳೆಯರು ರಾಜಕೀಯದಲ್ಲಿ ಬೆಳೆಯುವ ಸಾಮಥ್ರ್ಯ ಹೊಂದಿರುವುದರಿಂದ ಇಲ್ಲಿಯವರೆಗೆ ಬಂದಿದ್ದಾರೆ. ನಾವು ಗಂಡಸರ ಮುಷ್ಠಿಯಲ್ಲಿಲ್ಲ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!

ಪಸಿಂದು ಗೋಲ್ಡನ್ ಡಕೌಟ್: ಆಡಿದ 2ನೇ ಪಂದ್ಯದಲ್ಲೇ ಕುಂಬ್ಳೆ ದಾಖಲೆ ಸರಿಗಟ್ಟಿದ Team India ಯುವ ಸ್ಪಿನ್ನರ್ ಮಾನವ್ ಸುತಾರ್!

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!