(ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಕಸ ವಿಂಗಡಿಸದವರಿಗೆ ಬಿಬಿಎಂಪಿ ದಂಡ

ಬಿಬಿಎಂಪಿ ವಿಶೇಷ ಆಯುಕ್ತ ಸುಬೋದ್ ಯಾದವ್ ಅವರು ಗುರುವಾರ ಬೆಂಗಳೂರಿನ ಗಾಂಧಿನಗರದ ಹಲವು ಹೋಟೆಲ್ ಗಳು, ಲಾಡ್ಜ್‍ಗಳು ಹಾಗೂ ವೈನ್ ಸ್ಟೋರ್‍ಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದ ಅವರು ಕಸ ವಿಂಗಡಣೆ ಮಾಡದವರ...

ಬೆಂಗಳೂರು: ಬಿಬಿಎಂಪಿ ವಿಶೇಷ ಆಯುಕ್ತ ಸುಬೋದ್ ಯಾದವ್ ಅವರು ಗುರುವಾರ ಬೆಂಗಳೂರಿನ ಗಾಂಧಿನಗರದ ಹಲವು ಹೋಟೆಲ್ ಗಳು, ಲಾಡ್ಜ್‍ಗಳು ಹಾಗೂ ವೈನ್
ಸ್ಟೋರ್‍ಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದ ಅವರು ಕಸ ವಿಂಗಡಣೆ ಮಾಡದವರ ವಿರುದ್ಧ ರು.2.50ಲಕ್ಷ ದಂಡ ವಿಧಿಸಿದ್ದಾರೆ.

ಗುರುವಾರ ಅಭಿಯಂತರರು, ಕಂದಾಯ, ಆರೋಗ್ಯ ಅಧಿಕಾರಿಗಳ ತಂಡಗ ಳೊಂದಿಗೆ ಗಾಂಧಿನಗರದ ವಿವಿಧ ಹೋಟೆಲ್‍ಗಳು ಹಾಗೂ ಲಾಡ್ಜ್ ಗಳಿಗೆ ಅವರು ಭೇಟಿ ನೀಡಿ-ದ್ದರು. ಈ ವೇಳೆ ಸಮರ್ಪಕ ವಾಗಿ ಕಸ ವಿಂಗ ಡಣೆ ಮಾಡದಿರು ವುದು ಕಂಡು ಬಂದಿದ್ದು, ಅಂತಹ ಅಂಗಡಿ ಗಳ ವಿರುದಟಛಿ ಸ್ಥಳದಲ್ಲೇ ದಂಡ ವಿಧಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ ಭಯಗೊಂಡಿದ್ದು ನಮ್ಮ ಹೋರಾಟದಲ್ಲಿ ಅರ್ಧ ಗೆದ್ದಿದ್ದೇವೆ, CEC ರಾಜೀನಾಮೆ ನೀಡುವವರೆಗೆ ಹಿಂಜರಿಯುವುದಿಲ್ಲ': ಇಂದು CJP ಪ್ರತಿಭಟನೆ ಮುಂದುವರಿಕೆ

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!