ಬೆಳಗಾವಿ

15 ತಿಂಗಳಲ್ಲಿ 17,120 ವಿವಾಹ ನೋಂದಣಿ

ಪಣಜಿ:  ರಾಜ್ಯದಲ್ಲಿ ಕಳೆದ 15 ತಿಂಗಳಲ್ಲಿ ಒಟ್ಟು 17,120 ವಿವಾಹವಾಗಿರುವ ಕುರಿತಂತೆ ನೋಂದಣಿಂಾಗಿದೆ. ಅದರಲ್ಲಿ  ಪಣಜಿ ತಾಲೂಕೊಂದರಲ್ಲಿ 3,699 ವಿವಾಹವಾಗಿರುವ ಕುರಿತಂತೆ ನೊಂದಣಿಂಾಗಿದೆ ಎಂದು ಮುಖ್ಯಮಂತ್ರಿ ಮನೋಹರ ಪರೀಕರ ಸ್ಪಷ್ಟಪಡಿಸಿದ್ದಾರೆ.
ಅಧಿವೇಶನದಲ್ಲಿ ಶಾಸಕ ದಿಗಂಬರ ಕಾಮತ್ ಅವರ ಪ್ರಶ್ನೆಗೆ ಮುಖ್ಯಮಂತ್ರಿ ಪರೀಕರ ಮಾಹಿತಿ ನೀಡಿದರು.
2012-13 ನೇ ಸಾಲಿನಲ್ಲಿ ಪ್ರತಿ ತಿಂಗಳು ಸುಮಾರು 1141 ಮದುವೆ ಆಗಿರುವ ಕುರಿತಂತೆ ನೋಂದಣಿಂಾಗಿದೆ. ಇದರಲ್ಲಿ ಪಣಜಿ ತಾಲೂಕಿನಲ್ಲಿ 3399, ಬಾರ್ದೇಸ್ ತಾಲೂಕಿನಲ್ಲಿ 2614, ತಿಸವಾಡಿಂುಲ್ಲಿ 1730, ಫೊಂಡಾದಲ್ಲಿ 1519, ಬಿಚೋಲಿಂುಲ್ಲಿ 1206, ®æsæ„}ÛÄàP«ÚÆÇ 1130, ಮುರಗಾಂವ ತಾಲೂಕಿನಲ್ಲಿ 1117, ಕೆಫೆ ತಾಲೂಕಿನಲ್ಲಿ 1096, ಸತ್ತರಿ ತಾಲೂಕಿನಲ್ಲಿ 1013, ಕಾಣಕೋಣ ತಾಲೂಕಿನಲ್ಲಿ 861, ಸಾಂಗೆ ತಾಲೂಕಿನಲ್ಲಿ 632, ಧಾರಾಬಾಂದೋಡಾ ತಾಲೂಕಿನಲ್ಲಿ 503, ಮದುವೆ ನಡೆದಿರುವ ಕುರಿತಂತೆ ನೊಂದಣಿಂಾಗಿದೆ ಎಂದು ಮುಖ್ಯಮಂತ್ರಿ ಮನೋಹರ ಪರಿಕರ ಮಾಹಿತಿ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್