ಚಿಕ್ಕೋಡಿ: ಕಾನೂನು ರಚನೆ ಮಾಡುವುದು ಬಹಳ ಸುಲಭ. ಆದರೆ ಅದನ್ನು ಕಾಂರ್ು ರೂಪಕ್ಕೆ ತರುವುದು ಮಾತ್ರ ಕಷ್ಟಕರ ಎಂದು ನ್ಯಾಂಾಧೀಶ ಎಚ್. ಎಂ. ವಿರೂಪಾಕ್ಷಂ್ಯು ಹೇಳಿದರು.
ಇಲ್ಲಿನ ಪುರಸಭೆ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಚಿಕ್ಕೋಡಿ, ನ್ಯಾಂುವಾದಿಗಳ ಸಂಘ ಚಿಕ್ಕೋಡಿ ಹಾಗೂ ಪುರಸಭೆ ಚಿಕ್ಕೋಡಿ ಆಶ್ರಂುದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆ ಮತ್ತು ಕಾನೂನು ಅರಿವು ನೆರವು ಕಾಂರ್ುಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರ ಕಾರ್ಮಿಕರಿಗಾಗಿಂು 27 ಕಾನೂನುಗಳನ್ನು ಜಾರಿಗೆ ತಂದಿದೆ. ಆದರೆ ಹೆಚ್ಚಿನ ಸಂಖ್ಯೆಂುಲ್ಲಿ ಕಾರ್ಮಿಕರು ಅನಕ್ಷರಸ್ಥರಿರುವುದರಿಂದ ಅವರಿಗೆ ಕಾನೂನಿನ ಸಾಮಾನ್ಯ ಜ್ಞಾನ ಇಲ್ಲ. ಹಾಗಾಗಿ ಕಾರ್ಮಿಕರಿಗೆ ಉಪಂೋಗವಾಗಿಲ್ಲ. ಕಾರ್ಮಿಕ ಇಲಾಖೆಂುವರು ಜಾರಿಗೆ ತಂದಿರುವ ಂೋಜನೆಗಳ ಬಗ್ಗೆ ಕಾರ್ಮಿಕರಲ್ಲಿ ಅರಿವು ಮೂಡಿಸಬೇಕು ಎಂದರು.
ನ್ಯಾಂಾಧೀಶ ವೈ.ಎಲ್.ಲಾಡಖಾನ, ಸಿಡಿಪಿಓ ಸಿ.ಜಿ. ಬಿರಾದಾರಪಾಟೀಲ, ಕಾರ್ಮಿಕ ನಿರೀಕ್ಷಕ ಡಿ.ಎಸ್.ಸತ್ಯನಾರಾಂುಣ, ನ್ಯಾಂುವಾದಿ ಎಸ್.ಟಿ. ಮುನ್ನೋಳ್ಳಿ ಮಾತನಾಡಿದರು.
ನ್ಯಾಂಾಧೀಶ ರವಿ ಎಂ.ಆರ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಪಾಟೀಲ, ಸದಸ್ಯರಾದ ಕಲ್ಮೇಶ ಕಿವಡ, ನಾಗೇಶ ಕಿವಡ, ಸಹಾಂುಕ ಸರ್ಕಾರಿ ಅಭಿಂೋಜಕರಾದ ಬಿ.ವಿ. ಪಾಟೀಲ, ಎಂ.ಎಂ. ಉತ್ತೂರ, ನ್ಯಾಂುವಾದಿಗಳಾದ ರಮೇಶ ಹಿತ್ತಲಮನಿ, ಎಸ್.ಎಸ್. ದೊಡಮನಿ, ಬಿ.ಎ. ಅಮಾತೆ, ಎಲ್.ವಿ. ಬೋರನವರ ಮುಂತಾದವರು ಉಪಸ್ಥಿತರಿದ್ದರು.
ಡಿ.ಆರ್.ಪಾಟೀಲ ನಿರೂಪಿಸಿದರು. ಪುರಸಭೆ ಮುಖ್ಯಾಧಿಕಾರಿ ಎಂ.ಬಿ. ಬೋರನವರ ವಂದಿಸಿದರು.