ಚಾಮರಾಜನಗರ

ಕೆಜೆಪಿ ಜಿಲ್ಲಾ ಘಟಕಕ್ಕೆ ನೇಮಕ

ಮೈಸೂರು:  ಕರ್ನಾಟಕ ಜನತಾ ಪಕ್ಷದ ಕಾರ್ಯಕಾರಿ ಸಮಿತಿ, ತಾಲೂಕು ಅಧ್ಯಕ್ಷರು ಹಾಗೂ ವಿವಿಧ ಘಟಕಗಳ ಅಧ್ಯಕ್ಷರಾಗಿ ಈ ಕೆಳಕಂಡವರನ್ನು ನೇಮಕ ಮಾಡಲಾಗಿದೆ ಎಂದು ಕೆಜೆಪಿ ಜಿಲ್ಲಾಧ್ಯಕ್ಷ ಬಿ.ಎಂ. ರಾಮು ಹೇಳಿದ್ದಾರೆ.
ಎಂ.ಸಿ. ಶಿವಣ್ಣ, ಹೊಸಹಳ್ಳಿ ಗ್ರಾಮ, ಅಣ್ಣೂರು ಅಂಚೆ, ಎಚ್.ಡಿ.ಕೋಟೆ, ತುರಗನೂರು ನಿಂಗೇಗೌಡ, ತುರಗನೂರು ಗ್ರಾಮ, ಬನ್ನೂರು ಹೋಬಳಿ, ಟಿ.ನರಸೀಪುರ ತಾಲೂಕು, ಜಿ. ವಸಂತಕುಮಾರ್, ಆರ್.ಬಿ. ಕೊಪ್ಪಲು, ಕಿತ್ತೂರು ಅಂಚೆ, ಪಿರಿಯಾಪಟ್ಟಣ ತಾಲೂಕು, ಶಾಂತಮೂರ್ತಿ, ಮಡುವಿನಹಳ್ಳಿ ಗ್ರಾಮ, ಹೆಡಿಯಾಲ ಅಂಚೆ, ನಂಜನಗೂಡು ತಾಲೂಕು (ಉಪಾಧ್ಯಕ್ಷರು).
ಎಸ್.ಶಿವಮೂರ್ತಿ, ಕಾನ್ಯ, ಮೈಸೂರು ತಾಲೂಕು, ಮಂಜು, ಚಿನ್ನಂಬಳ್ಳಿ, ನಂಜನಗೂಡು ತಾ., ದೊರೆಸ್ವಾಮಿ ನಾಯಕ, ಹೆಡತಲೆ ಗ್ರಾಮ, ಕೌಲಂದೆ ಹೋಬಳಿ, ನಂಜನಗೂಡು ತಾ. (ಪ್ರಧಾನ ಕಾರ್ಯದರ್ಶಿ), ಪದ್ಮವೆಂಕಟೇಶ್, ಬೈರಾಪುರ, ಟಿ.ನರಸೀಪುರ ತಾ., ಎಸ್.ಕೆ.ರಮೇಶ್ ಚೌಲ, ಎಡತೊರೆ, ಟಿ. ನರಸೀಪುರ ತಾ., ಎಲ್.ಪಿ. ಗೋಪಾಲ್, ಕೆ.ಆರ್.ನಗರ, ಶಿವಣ್ಣ, ಮರಡಿಹುಂಡಿ, ನಂಜನಗೂಡು ತಾ., ಎಡತೊರೆ ಎಂ. ನಿಂಗರಾಜ್, ಎಡತೊರೆ, ಟಿ.ನರಸೀಪುರ ತಾ., ಇರ್ಫಾನ್ ಪಾಷ, ಹಲಗನಹಳ್ಳಿ ಅಂಚೆ, ಪಿರಿಯಾಪಟ್ಟಣ ತಾ., ಮಹದೇವಪ್ಪ, ಚೌಹಳ್ಳಿ ಗ್ರಾಮ, ಟಿ.ನರಸೀಪುರ ತಾ., ಕುರಟ್ಟಿ ಮಹೇಶ್, ಕುರಟ್ಟಿ ಗ್ರಾಮ, ನಂಜನಗೂಡು ತಾ. (ಕಾರ್ಯದರ್ಶಿ).
ಚಂದ್ರಶೇಖರ್, ಮರೂರು ಗ್ರಾಮ, ಹುಣಸೂರು, ಜಗದೀಶ್, ಮಾರೇಗೌಡನಹಳ್ಳಿ, ಕೆ.ಆರ್.ನಗರ ತಾಲೂಕು (ಸಂಘಟನಾ ಕಾರ್ಯದರ್ಶಿ), ಎಸ್.ನಾಗರಾಜು, ಮೇಗಳಾಪುರ (ಕಚೇರಿ ಕಾರ್ಯದರ್ಶಿ), ಬಿ.ಮಲ್ಲೇಶ್, ಶಿರಮಳ್ಳಿ ಗ್ರಾಮ, ಎಚ್.ಡಿ.ಕೋಟೆ ತಾಲೂಕು, ಪರಶುರಾಮಪ್ಪ, ಆಲನಹಳ್ಳಿ, ನಾಗರಾಜಪ್ಪ, ದೂರ ಗ್ರಾಮ, ಮೈಸೂರು ತಾ, ಚಿನ್ನಬುದ್ದಿ, ಈರಪ್ಪನ ಕೊಪ್ಪಲು, ಮೈಸೂರು ತಾ., ಆಲ್ತಾಫ್ ಉಲ್ ಖಾನ್, ಕೌಲಂದೆ, ನಂಜನಗೂಡು ತಾ., ಅಣ್ಣಯ್ಯ ಶೆಟ್ಟಿ, ಹುಲ್ಲಹಳ್ಳಿ, ನಂಜನಗೂಡು ತಾ., ತಿಮ್ಮಶೆಟ್ಟಿ, ಹಾಸ್ಟೆಲ್ ಬಡಾವಣೆ, ಕೆ.ಆರ್. ನಗರ, ಸಾವಂದಪ್ಪ, ವಿನಾಯಕ ಬಡಾವಣೆ, ಕೆ.ಆರ್. ನಗರ (ಸದಸ್ಯರು).
ಕ್ಷೇತ್ರವಾರು ಅಧ್ಯಕ್ಷರು:   ಸಿ.ಚನ್ನವೀರಪ್ಪ, ಶೆಟ್ಟನಾಯಕನಹಳ್ಳಿ ಗ್ರಾಮ, ಇಲವಾಲ ಹೋಬಳಿ (ಅಧ್ಯಕ್ಷರು, ಚಾಮುಂಡೇಶ್ವರಿ ಕ್ಷೇತ್ರ), ಎಲ್.ಲಕ್ಷ್ಮೀನಾರಾಯಣ್, ಶಾನುಭೋಗಹಳ್ಳಿ ಗ್ರಾಮ, ಪಿರಿಯಾಪಟ್ಟಣ ತಾ. (ಅಧ್ಯಕ್ಷರು, ಪಿರಿಯಾಪಟ್ಟಣ ಕ್ಷೇತ್ರ), ಜಗದೀಶ್, ಚಿಕ್ಕವಡ್ಡರಗುಡಿ ಗ್ರಾಮ, ಹೊಸ ಅಗ್ರಹಾರ ಹೋಬಳಿ, ಕೆ.ಆರ್.ನಗರ ತಾಲೂಕು (ಅಧ್ಯಕ್ಷರು, ಕೆ.ಆರ್.ನಗರ ಕ್ಷೇತ್ರ), ಶಿವಕುಮಾರ್, ಕಲ್ಮಹಳ್ಳಿ, ನಂಜನಗೂಡು ತಾ. (ಅಧ್ಯಕ್ಷರು, ವರುಣಾ ಕ್ಷೇತ್ರ), ಕೆಂಡಗಣ್ಣಸ್ವಾಮಿ, ಇಜ್ಜಾಲ ಗ್ರಾಮ, ನಂಜನಗೂಡು ತಾ. (ಅಧ್ಯಕ್ಷರು, ನಂಜನಗೂಡು ಕ್ಷೇತ್ರ), ವೀರೇಶ, ಟಿ.ನರಸೀಪುರ (ಅಧ್ಯಕ್ಷರು, ಟಿ.ನರಸೀಪುರ ಕ್ಷೇತ್ರ), ಎಚ್.ಪಿ. ಚಂದ್ರಶೇಖರ್, ಲಾಲ್‌ಬಂದ್ ಬೀದಿ, ಹುಣಸೂರು (ಅಧ್ಯಕ್ಷರು, ಹುಣಸೂರು ಕ್ಷೇತ್ರ).
ಜಿಲ್ಲೆಯ ವಿವಿಧ ಘಟಕಗಳ ಅಧ್ಯಕ್ಷರು:  ಎಲ್.ಆರ್. ಮಹದೇವಸ್ವಾಮಿ, ಲಲಿತಾದ್ರಿಪುರ ಗ್ರಾಮ, ಮೈಸೂರು ತಾ. (ಅಧ್ಯಕ್ಷರು, ಜಿಲ್ಲಾ ಯುವ ಘಟಕ), ಸೋಮಣ್ಣ, ಹೆಮ್ಮರಗಾಲ, ನಂಜನಗೂಡು ತಾ. (ಅಧ್ಯಕ್ಷರು, ಜಿಲ್ಲಾ ಹಿಂದುಳಿದ ಘಟಕ), ರಂಗೂನಾಯ್ಕ (ಅಧ್ಯಕ್ಷರು, ಜಿಲ್ಲಾ ಪ.ಪಂಗಡದ ಘಟಕ), ಇಬ್ರಾಹಿಂ, ಅಂತರಸಂತೆ ಹೋಬಳಿ, ಎಚ್.ಡಿ.ಕೋಟೆ ತಾ. (ಅಧ್ಯಕ್ಷರು, ಜಿಲ್ಲಾ ಅಲ್ಪಸಂಖ್ಯಾತರ ಘಟಕ), ಸಿ.ಡಿ. ವೆಂಕಟೇಶ್, ಬೈರಾಪುರ, ಟಿ.ನರಸೀಪುರ ತಾ. (ಅಧ್ಯಕ್ಷರು, ಜಿಲ್ಲಾ ಸ್ಲಂ ಘಟಕ), ನಿರನ್ ವಸಂತ, ಬನ್ನಳ್ಳಿ ಹುಂಡಿ, ಟಿ. ನರಸೀಪುರ ತಾ. (ಅಧ್ಯಕ್ಷರು, ಜಿಲ್ಲಾ ರೈತ ಘಟಕ).

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!