ದಾವಣಗೆರೆ

ಇಂಟಿರಿಯರ್ ಫರ್ನಿಚರ್ ಪ್ರದರ್ಶನ, ಮಾರಾಟ

ದಾವಣಗೆರೆ: ಸುಂದರ ಮನೆಗೆ ಚೆಂದದ ಮೆರದು ನೀಡಲು ಅಗತ್ಯವಾದಂತಹ ಇಂಟಿರಿಯರ್ ಮತ್ತು ಫರ್ನಿಚರ್‌ಗಳ ಪ್ರದರ್ಶನ ಮತ್ತು ಮಾರಾಟ ಮೇಳ ಇಲ್ಲಿನ ಬಾಪೂಜಿ ಸಮುದಾಯ ಭವನದಲ್ಲಿ ಕಳೆದ 4 ದಿನಗಳಿಂದ ಜನದಟ್ಟಣೆಯಲ್ಲಿ ನಡೆದಿದ್ದು, ಜು. 20ರಂದು ಪ್ರದರ್ಶನ ಮತ್ತು ಮೇಳಕ್ಕೆ ಅಂತಿಮ ದಿನವಾಗಿದೆ.
ಭಾನುವಾರದವರೆಗೂ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಇಂಟಾಲಿಯನ್ ಡಿಸೈನರ್ ಸೋಫಾ, ಮಸಾಜರ್ ಚೇರ್, ಬೆಲ್ಜಿಯಂ ಕಾರ್ಪೇಟ್ಸ್, ಬೆಡ್‌ರೂಂ ಸೆಟ್ಸ್, ಡೈನಿಂಗ್ ಸೆಟ್ಸ್, ಮ್ಯಾಡ್ಯೂಲರ್ ಕಿಚನ್, ಕ್ರಾಕರಿ, ಸ್ಟ್ಯಾಂಡ್ಸ್, ಗಾರ್ಡನ್ ಫರ್ನೀಚರ್ಸ್, ವಾಲ್ ಫ್ರೇಮ್ಸ್, ಡೆಕೋರೇಟಿವ್ ಐಟಮ್ಸ್, ಆಫೀಸ್ ಫರ್ನೀಚರ್ ಸೇರಿದಂತೆ ವಿವಿಧ ರೀತಿಯ ಪ್ರದರ್ಶನ, ಮಾರಾಟ ಮೇಳವಾಗಿ ನಗರ, ಜಿಲ್ಲೆಯ ಜನರ ಗಮನ ಸೆಳೆಯುತ್ತಿದೆ. ಸುಂದರವಾದ ಮನೆಗೆ ಅಂದದ, ಚೆಂದದ ಮೆರಗನ್ನು ನೀಡುವ ಎಲ್ಲ ರೀತಿಯ ವಸ್ತುಗಳು ಪ್ರದರ್ಶನದಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಅವುಗಳನ್ನು ಮಾರಾಟ ಮಾಡುತ್ತಿರುವುದು ಮೇಳದ ಮತ್ತೊಂದು ವೈಶಿಷ್ಟ್ಯ. ವಜು. 20ರ ಭಾನುವಾರದವರೆಗೂ ಪ್ರದರ್ಶನವಿದ್ದು, ಸಾರ್ವನಿಜಕು ಈ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದ ಸದುಪಯೋಗ ಪಡೆಯಬೇಕು ಎಂದು ಸಂಘಟಕ ಶ್ರೀಕಾಂತ್ ಅರಸ್ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್